ಸುಪ್ರೀಂಕೋರ್ಟ್‌ನಲ್ಲಿ ಬಿಎಸ್‌ವೈ ಆಡಿಯೋ ಠುಸ್ ಪಟಾಕಿ..!

ನವದೆಹಲಿ, (ನ.05): ಸಿಎಂ ಯಡಿಯೂರಪ್ಪ ಮಾತ್ನಾಡಿದ್ದಾರೆ ಎನ್ನಲಾದ ಆಡಿಯೋ ಇಂದು (ಮಂಗಳವಾರ) ಸುಪ್ರೀಂಕೋರ್ಟ್ ಅಂಗಳದಲ್ಲೂ ಸದ್ದು ಮಾಡಿದೆ. ಬಿಎಸ್ ವೈ ಆಡಿಯೋವನ್ನು ದಾಖಲೆಯನ್ನಾಗಿ ತೆಗೆದುಕೊಳ್ಳಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿ  ನೋಡೋಣ ಎಂದಷ್ಟೇ ಹೇಳಿದೆ. ಹೀಗಾಗಿ ಕಾಂಗ್ರೆಸಿಗರು ಸದ್ಯಕ್ಕೆ ಹಿಗ್ಗುವಂತಿಲ್ಲ ಇಲ್ಲ. ಆದ್ರೆ, ತೀರ್ಪಿ ಬರುವ ತನಕ ಕಾದುನೋಡಬೇಕಿದೆ. ಹಾಗಾದ್ರೆ ಸುಪ್ರಿಂಕೋರ್ಟ್‌ನಲ್ಲಿ ಏನೆಲ್ಲ ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ...

Share this Video
  • FB
  • Linkdin
  • Whatsapp

ನವದೆಹಲಿ, (ನ.05): ಸಿಎಂ ಯಡಿಯೂರಪ್ಪ ಮಾತ್ನಾಡಿದ್ದಾರೆ ಎನ್ನಲಾದ ಆಡಿಯೋ ಇಂದು (ಮಂಗಳವಾರ) ಸುಪ್ರೀಂಕೋರ್ಟ್ ಅಂಗಳದಲ್ಲೂ ಸದ್ದು ಮಾಡಿದೆ. 

ಬಿಎಸ್ ವೈ ಆಡಿಯೋವನ್ನು ದಾಖಲೆಯನ್ನಾಗಿ ತೆಗೆದುಕೊಳ್ಳಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿ ನೋಡೋಣ ಎಂದಷ್ಟೇ ಹೇಳಿದೆ. ಹೀಗಾಗಿ ಕಾಂಗ್ರೆಸಿಗರು ಸದ್ಯಕ್ಕೆ ಹಿಗ್ಗುವಂತಿಲ್ಲ ಇಲ್ಲ. ಆದ್ರೆ, ತೀರ್ಪಿ ಬರುವ ತನಕ ಕಾದುನೋಡಬೇಕಿದೆ. ಹಾಗಾದ್ರೆ ಸುಪ್ರಿಂಕೋರ್ಟ್‌ನಲ್ಲಿ ಏನೆಲ್ಲ ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ...

Related Video