Asianet Suvarna News Asianet Suvarna News

'RSSನವರನ್ನು ಚಡ್ಡಿಗಳು ಅಂತಾರೆ: ಆ ಚಡ್ಡಿನೇ ಮೊನ್ನೇ ಸಿದ್ದರಾಮಯ್ಯನ ಮಾನ ಕಾಪಾಡಿದ್ದು'

ಆರ್‌ಎಸ್‌ಎಸ್‌ ನವರು ತಾಲಿಬಾನಿಗಳು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಗುದ್ದು ಕೊಟ್ಟಿದ್ದಾರೆ.

ಬೆಂಗಳೂರು, (ಸೆ.28): ಆರ್‌ಎಸ್‌ಎಸ್‌ ನವರು ತಾಲಿಬಾನಿಗಳು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಗುದ್ದು ಕೊಟ್ಟಿದ್ದಾರೆ.

ತಾಲಿಬಾನ್‌- ಆರ್‌ಎಸ್‌ಎಸ್‌ ವ್ಯತ್ಯಾಸ ಗೊತ್ತು, ಜನ ದಡ್ಡರಲ್ರೀ, ಸಿದ್ದು ಆರಗ ಗುದ್ದು!

RSSನವರನ್ನು ಚಡ್ಡಿಗಳು ಅಂತಾರೆ. ಮೊನ್ನೇ ವಿಧಾನಸಭೆಯಲ್ಲಿ ಅವರ ಪಂಚೆ ಉದುರಿ  ಆ ಚಡ್ಡಿನೇ ಮೊನ್ನೇ ಸಿದ್ದರಾಮಯ್ಯನ ಮಾನಹೋದಾಗ ಅವರ ಮಾನ ಕಾಪಾಡಿದ್ದು ಅದೇ ಚಡ್ಡಿನೇ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.