ಚುನಾವಣೆ ಬರಲಿ, ಜನ ಯಾರ ಫೀಸ್ ಕಿತ್ತು ಹಾಕ್ತಾರೋ ನೋಡೋಣ: ಎಚ್‌ಡಿಕೆಗೆ ಸಿದ್ದು ಗುದ್ದು

ಕಾಂಗ್ರೆಸ್ ಫೀಸ್ ಕಿತ್ತು ಹಾಕಿದ್ದೇವೆ ಎನ್ನುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.31):ಕಾಂಗ್ರೆಸ್ ಫೀಸ್ ಕಿತ್ತು ಹಾಕಿದ್ದೇವೆ ಎನ್ನುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ಸಿಗರ ಫ್ಯೂಸ್ ಎಚ್‌ಡಿಕೆ ಕಿತ್ತುಹಾಕುವ ಅಗತ್ಯವಿಲ್ಲ : ಈಶ್ವರಪ್ಪ

ಚುನಾವಣೆ ಬರಲಿ. ಜನ ಯಾರ ಫೀಸ್ ಕಿತ್ತು ಹಾಕುತ್ತಾರೋ ನೋಡೋಣ ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. 

Related Video