ಸವದಿಗೆ ಸ್ವರ್ಗದ ಬಾಗಿಲು ಓಪನ್ ಆಗುತ್ತಂತೆ, ಸುರೇಶ್ ಕುಮಾರ್ ಪಾಪದವರಂತೆ! ಸಿದ್ದು ಸಖತ್ ಕಾಮಿಡಿ

ಮಾತಿನ ಮಲ್ಲ ಸಿದ್ದರಾಮಯ್ಯ ಪಂಚಿಂಗ್ ಡೈಲಾಗ್ ಹೇಳುತ್ತಲೇ ವಿರೋಧಿಗಳಿಗೆ ತಿರುಗೇಟು ನೀಡುವುದರಲ್ಲಿ ನಿಸ್ಸೀಮರು. ಸದನದಲ್ಲಿ ಆಗಾಗ ಮಾಡುವ ಕಾಮಿಡಿಗೆ ಎಲ್ಲರೂ ಬಿದ್ದು ಬಿದ್ದು ನಗುವ ಹಾಗೆ ಮಾಡ್ತಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 05): ಮಾತಿನ ಮಲ್ಲ ಸಿದ್ದರಾಮಯ್ಯ ಪಂಚಿಂಗ್ ಡೈಲಾಗ್ ಹೇಳುತ್ತಲೇ ವಿರೋಧಿಗಳಿಗೆ ತಿರುಗೇಟು ನೀಡುವುದರಲ್ಲಿ ನಿಸ್ಸೀಮರು. ಸದನದಲ್ಲಿ ಆಗಾಗ ಮಾಡುವ ಕಾಮಿಡಿಗೆ ಎಲ್ಲರೂ ಬಿದ್ದು ಬಿದ್ದು ನಗುವ ಹಾಗೆ ಮಾಡ್ತಾರೆ. ಇಂತದ್ದೊಂದು ಹಾಸ್ಯಕ್ಕೆ ಸದನ ಸಾಕ್ಷಿಯಾಯ್ತು. ಸ್ವರ್ಗ ನರಕ ಅಂತೆಲ್ಲಾ ಯಾವುದೂ ಇಲ್ಲಾರೀ.. ಎಲ್ಲ ಇರೋದು ಇಲ್ಲಿಯೇ' ಅಂತ ಲಿಂಬಾವಳಿ ಬುಡಕ್ಕೆ ಬಾಂಬ್ ಇಟ್ರು. ಮಾಧುಸ್ವಾಮಿಯವರಿಗೂ ಸ್ವಲ್ಪ ಕಾಮಿಡಿ ಮಾಡಿ ನಗೆಗಡಲಲ್ಲಿ ತೇಲಿಸಿದರು. 

ಭಾರತ ವಿರುದ್ಧ ಮಹಾಸಂಚು, ಕಡೆಗೂ ಹೊರಬಿತ್ತು ವಿದೇಶಿ ಸೆಲೆಬ್ರಿಟಿಗಳ ರಹಸ್ಯ!

Related Video