ಭಾರತ ವಿರುದ್ಧ ಮಹಾಸಂಚು, ಕಡೆಗೂ ಹೊರಬಿತ್ತು ವಿದೇಶೀ ಸೆಲೆಬ್ರಿಟಿಗಳ ರಹಸ್ಯ!

ಕಡೆಗೂ ಹೊರಬಿತ್ತು ರಿಹಾನಾ, ಗ್ರೆಟಾ ಥನ್‌ಬರ್ಗ್ ರಹಸ್ಯ. ಹೌದು ಭಾರತ ವಿರುದ್ಧ ಬಹುದೊಡ್ಡ ಸಂಚು ರೂಪಿಸಲಾಗಿತ್ತು. ಇದು ವಿದೇಶೀ ಸೆಲೆಬ್ರಿಟಿ ವರ್ಸಸ್ ದೇಶೀ ಸೆಲೆಬ್ರಿಟಿ. ಇತಿಹಾಸ ಕಂಡೂ ಕೇಳರಿಯದ ರಣರೋಚಕ ಯುದ್ಧ ಆರಂಭವಾಗಿದ್ದೇಕೆ? ಕೃಷಿ ಕಾಯ್ದೆಗೆ ದೊಡ್ಡ ದೊಡ್ಡ ಆರ್ಥಿಕ ತಜ್ಞರೇ ಶಹಬ್ಬಾಸ್ ಅಂತಿದ್ದರೆ, ಈ ಸೆಲೆಬ್ರಿಟಿಗಳು ಯಾಕೆ ವಿರೋಧಿಸುತ್ತಿದ್ದಾರೆ? ಅವರ ವಾದವೇನು? ಇಲ್ಲಿದೆ ಒಂದು ರಿಪೋರ್ಟ್ 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.05): ಕಡೆಗೂ ಹೊರಬಿತ್ತು ರಿಹಾನಾ, ಗ್ರೆಟಾ ಥನ್‌ಬರ್ಗ್ ರಹಸ್ಯ. ಹೌದು ಭಾರತ ವಿರುದ್ಧ ಬಹುದೊಡ್ಡ ಸಂಚು ರೂಪಿಸಲಾಗಿತ್ತು. ಇದು ವಿದೇಶೀ ಸೆಲೆಬ್ರಿಟಿ ವರ್ಸಸ್ ದೇಶೀ ಸೆಲೆಬ್ರಿಟಿ. ಇತಿಹಾಸ ಕಂಡೂ ಕೇಳರಿಯದ ರಣರೋಚಕ ಯುದ್ಧ ಆರಂಭವಾಗಿದ್ದೇಕೆ? ಕೃಷಿ ಕಾಯ್ದೆಗೆ ದೊಡ್ಡ ದೊಡ್ಡ ಆರ್ಥಿಕ ತಜ್ಞರೇ ಶಹಬ್ಬಾಸ್ ಅಂತಿದ್ದರೆ, ಈ ಸೆಲೆಬ್ರಿಟಿಗಳು ಯಾಕೆ ವಿರೋಧಿಸುತ್ತಿದ್ದಾರೆ? ಅವರ ವಾದವೇನು? ಇಲ್ಲಿದೆ ಒಂದು ರಿಪೋರ್ಟ್ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video