'ಲೇ.. ಇಬ್ರಾಹಿಂ ಹೇಳ್ದಷ್ಟು ಕೇಳು'-ಎದುರಿಗೆ ಬಂದ ಸಿಎಂ ಇಬ್ರಾಹಿಂಗೆ ಸಿದ್ದು ಸಲಹೆ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಸಿಎಂ ಇಬ್ರಾಹಿಂ ಹಾಗೂ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.14): ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಸಿಎಂ ಇಬ್ರಾಹಿಂ ಹಾಗೂ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ.

Karnataka Politics: ಇಬ್ರಾಹಿಂ ಕಾಂಗ್ರೆಸ್‌ ಪಕ್ಷಕ್ಕೆ ಕಡೆಗೂ ಗುಡ್‌ಬೈ..!

ಇಂದು (ಸೋಮವಾರ) ವಿಧಾನಸೌಧದ ಲಾಂಜ್‌ನಲ್ಲಿ ಸಿಎಂ ಇಬ್ರಾಹಿಂ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾದರು. ಈ ವೇಳೆ ಸಿ.ಎಂ ಇಬ್ರಾಹಿಂ ಜೊತೆ ಮಾತನಾಡಿದ ಸಿದ್ದರಾಮಯ್ಯ ಕಾಂಗ್ರೆಸ್‌ ತ್ಯಜಿಸಲು ಮುಂದಾಗಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಲೇ.. ಇಬ್ರಾಹಿಂ ಹೇಳ್ದಷ್ಟು ಕೇಳು...ಆತುರ ಬಿದ್ದು ನಿರ್ಧಾರ ತಗೊಬೇಡ ಎಂದು ಸಲಹೆ ನೀಡಿದರು. ಇನ್ನು ಇದಕ್ಕೆ ಇಬ್ರಾಹಿಂ ಹೇಗೆ ಪ್ರತಿಕ್ರಿಯಿಸಿದ್ರು ಎನ್ನುವುದನ್ನು ನೀವೇ ನೋಡಿ

Related Video