Asianet Suvarna News Asianet Suvarna News

ಆಸ್ಪತ್ರೆಯಲ್ಲಿ ನಗೆ ಚಟಾಕೆ: ಈಶ್ವರಪ್ಪ ಡೈಲಾಗ್ ಸಕ್ಕತ್, ಸಿದ್ದು ಕೊಟ್ರು ಚಮಕ್ ವಿಡಿಯೋ

ರಾಜಕೀಯದೊಳಗ ನಿತ್ಯ ಜಗಳ ಮಾಡ್ತಿದ್ದವ್ರು ಇವರು. ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯನವರ ವಿರುದ್ಧ  ಹರಿಹಾಯುತ್ತಿದ್ದವರು. ಈಗ ಸಿದ್ದು ಕೈಕುಲುಕಿ ಬೇಗ ಗುಣಮುಖರಾಗಿ ಬನ್ನಿ ಎಂದರು. ಈ ಪೋಟೋ ನೋಡಿದ್ ಮೇಲೆ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದನ್ನು ಸಾರಿದರು. ಇದೇ ವೇಳೆ ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ಸಖತ್ ಡೈಲಾಗ್ ಹೊಡೆದರು. ಇದಕ್ಕೆ ಸಿದ್ದರಾಮಯ್ಯ ಕೂಡ ಸುಮ್ನೆ ಬಿಡ್ತಾರಾ, ಸರಿಯಾಗಿಯೇ ಈಶ್ವರಪ್ಪನವರ ಕಾಲೆಳೆದ್ರು. 

First Published Dec 12, 2019, 9:50 PM IST | Last Updated Dec 12, 2019, 9:53 PM IST

ಬೆಂಗಳೂರು, [ಡಿ.12]: ರಾಜಕೀಯದೊಳಗ ನಿತ್ಯ ಜಗಳ ಮಾಡ್ತಿದ್ದವ್ರು ಇವರು. ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯನವರ ವಿರುದ್ಧ  ಹರಿಹಾಯುತ್ತಿದ್ದವರು. ಈಗ ಸಿದ್ದು ಕೈಕುಲುಕಿ ಬೇಗ ಗುಣಮುಖರಾಗಿ ಬನ್ನಿ ಎಂದರು. ಇದನ್ನ ನೋಡಿದ್ ಮೇಲೆ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದನ್ನು ಸಾರಿದರು. ಇದೇ ವೇಳೆ ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ಸಖತ್ ಡೈಲಾಗ್ ಹೊಡೆದರು. ಇದಕ್ಕೆ ಸಿದ್ದರಾಮಯ್ಯ ಕೂಡ ಸುಮ್ನೆ ಬಿಡ್ತಾರಾ, ಸರಿಯಾಗಿಯೇ ಈಶ್ವರಪ್ಪನವರ ಕಾಲೆಳೆದ್ರು. 

ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ: LLB ಓದಿದ್ರೂ ವೈದ್ಯರಂತೆ ತಮ್ಮ ಆರೋಗ್ಯದ ಬಗ್ಗೆ ವಿವರಿಸಿದ ಸಿದ್ದು

ಆಗ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದರು. ಅಷ್ಟಕ್ಕೂ ಈಶ್ವರಪ್ಪ ಹೊಡೆದ ಡೈಲಾಗ್ ಏನು..? ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಕಾಲೆಳೆದಿದ್ದು ಹೇಗೆ..? ಎನ್ನುವುದನ್ನು ವಿಡಿಯೋನಲ್ಲಿ ನೋಡಿ ನೀವೂ ಒಂದ್ ಸಲ ನಕ್ಕು ಬಿಡಿ....

ಚಿತ್ರಗಳಲ್ಲಿ: ಪಕ್ಷಬೇಧ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು

Video Top Stories

Must See