ಬಿಹಾರದಲ್ಲಿ ಮಿತ್ರ ಕೂಟದ ಸೀಟು ಹಂಚಿಕೆ ಕಗ್ಗಂಟು ಕ್ಲೀಯರ್: ಬಿಜೆಪಿಗೆ 17, ಜೆಡಿಯು ಪಾಳಯಕ್ಕೆ 16 ಕ್ಷೇತ್ರಗಳ ಹಂಚಿಕೆ

ಚುನಾವಣೆ ಘೋಷಣೆ ಬೆನ್ನಲ್ಲೇ ಎನ್‌ಡಿಎ ಸೀಟು ಹಂಚಿಕೆ ಸರ್ಕಸ್
ಬಿಹಾರದಲ್ಲಿ ಮಿತ್ರ ಕೂಟದ ಸೀಟು ಹಂಚಿಕೆ ಕಗ್ಗಂಟು ಕ್ಲೀಯರ್
40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಕ್ಷೇತ್ರಗಳಲ್ಲಿ ಸ್ಪರ್ಧೆ
 

Share this Video
  • FB
  • Linkdin
  • Whatsapp

ಚುನಾವಣೆ ಘೋಷಣೆ ಬೆನ್ನಲ್ಲೇ ಎನ್‌ಡಿಎ(NDA) ಸೀಟು ಹಂಚಿಕೆ ಸರ್ಕಸ್ ಮುಂದುವರೆದಿದೆ. ಬಿಹಾರದಲ್ಲಿ(Bihar) ಮಿತ್ರ ಕೂಟದ ಸೀಟು ಹಂಚಿಕೆ ಕಗ್ಗಂಟು ಕ್ಲೀಯರ್ ಆಗಿದೆ. 40 ಲೋಕಸಭಾ(Loksabha) ಕ್ಷೇತ್ರಗಳ ಪೈಕಿ ಬಿಜೆಪಿ 17 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು(JDU) ಪಾಳಯಕ್ಕೆ 16 ಕ್ಷೇತ್ರಗಳನ್ನು ನೀಡಲಾಗಿದೆ. ಕಳೆದ ಬಾರಿ 6 ಕ್ಷೇತ್ರಗಳಲ್ಲಿ ಗೆದ್ದ ಎಲ್ಜೆಪಿಗೆ 5 ಕ್ಷೇತ್ರಗಳ ಹಂಚಿಕೆ ಮಾಡಲಾಗಿದೆ. ಉಳಿದೆರಡು ಮಿತ್ರ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರ ಹಂಚಿಕೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಇಂದು ಅಮಿತ್‌ ಶಾ ಭೇಟಿಯಾಗಲಿರುವ ರೆಬೆಲ್‌ ಲೇಡಿ: ಸುಮಲತಾಗೆ ಯಾವ ಕ್ಷೇತ್ರ ಇಂದೇ ನಿರ್ಧಾರ ?

Related Video