Turning Point: Sorry ಸರ್ದಾರ್! ಉಕ್ಕಿನ ಮನುಷ್ಯನಿಗೆ ಪಟ್ಟ ತಪ್ಪಿಸಿದ್ದರಾ ಗಾಂಧೀಜಿ..?


ಉಕ್ಕಿನ ಮನುಷ್ಯನಿಗೆ ಪ್ರಧಾನಿ ಪಟ್ಟ ತಪ್ಪಿಸಿದ್ದು ಯಾರು? ಅದೇ ಇಂದಿನ ಇಂಟ್ರಿಸ್ಟಿಂಗ್‌ ಸ್ಟೋರಿ, ಟರ್ನಿಂಗ್‌ ಪಾಯಿಂಟ್‌.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.30): ಮಹಾತ್ಮಾ ಗಾಂಧೀಜಿ ಮನಸ್ಸು ಮಾಡಿದ್ರೆ ದೇಶದ ಮೊದಲ ಪ್ರಧಾನಿಯಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಆಯ್ಕೆಯಾಗುತ್ತಿದ್ದರು. ಗಾಂಧಿಜೀ ಅಂದು ಸುಮ್ಮನಿದ್ದರೂ ಸಾಕಿತ್ತು. ಅಂದು ದೇಶದ ಪ್ರಧಾನಿಯ ಪಟ್ಟ ಉಕ್ಕಿನ ಮನುಷ್ಯನಿಗೆ ಸಿಕ್ಕಿಬಿಡುತ್ತಿತ್ತು. ಹಾಗಾದರೆ, ಸರ್ದಾರ್‌ ಪಟೇಲರಿಗೆ ಪ್ರಧಾನಿ ಪಟ್ಟ ತಪ್ಪಿ ಜವಹರಲಾಲ್‌ ನೆಹರು ದೇಶದ ಪ್ರಧಾನಿ ಆಗಿದ್ದು ಹೇಗೆ? ಮಹಾತ್ಮಾ ಗಾಂಧೀಜಿ ಅವರ ಆ ಮಾತು ಇಡೀ ದೇಶದ ರಾಜಕಾರಣಕ್ಕೆ ಹೇಗೆ ಟರ್ನಿಂಗ್‌ ಪಾಯಿಂಟ್‌ ಆಯಿತು ಎನ್ನುವುದನ್ನು ಇಂಟ್ರೆಸ್ಟಿಂಗ್‌ ಸ್ಟೋರಿ.

ಸರ್ದಾರ್ ವಲ್ಲಭಭಾಯಿ ಪಟೇಲ್ ಶ್ಲಾಘಿಸಿ ಎಮೋಷನಲ್‌ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್‌

Related Video