ಸಾಹುಕಾರ್ Vs ಹೆಬ್ಬಾಳ್ಕರ್: ಸಾಹುಕಾರನ ವಿರುದ್ಧ ಗೋಕಾಕ್‌ನಿಂದ ಸ್ಪರ್ಧಿಸ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್?

ಕರ್ನಾಟಕ ಕಂಡು ಕೇಳರಿಯದ ಸಂಘರ್ಷಕ್ಕೆ  ಸಾಕ್ಷಿಯಾಗುತ್ತಾ ಗೋಕಾಕ್..? ಸಾಹುಕಾರನ ವಿರುದ್ಧ ಗೋಕಾಕ್‌ನಿಂದ ಸ್ಪರ್ಧಿಸ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್..? ಜಾರಕಿಹೊಳಿ ಸೋಲಿಗೆ ಪಂಚಮಸಾಲಿಗಳ “ಲಕ್ಷ್ಮೀ” ವ್ಯೂಹ.. ಶುರುವಾಗಿದೆ.

Share this Video
  • FB
  • Linkdin
  • Whatsapp

ಬೆಳಗಾವಿ (ಫೆ.16): ಕರ್ನಾಟಕ ಕಂಡು ಕೇಳರಿಯದ ಸಂಘರ್ಷಕ್ಕೆ ಸಾಕ್ಷಿಯಾಗುತ್ತಾ ಗೋಕಾಕ್..? ಸಾಹುಕಾರನ ವಿರುದ್ಧ ಗೋಕಾಕ್‌ನಿಂದ ಸ್ಪರ್ಧಿಸ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್..? ಜಾರಕಿಹೊಳಿ ಸೋಲಿಗೆ ಪಂಚಮಸಾಲಿಗಳ “ಲಕ್ಷ್ಮೀ” ವ್ಯೂಹ.. ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಲಕ್ಷ್ಮೀ ಅಸ್ತ್ರಕ್ಕೆ ಕಂಪಿಸುತ್ತಾ ಸಾಹುಕಾರನ ಗೋಕಾಕ್ ಸಾಮ್ರಾಜ್ಯ ಇದನ್ನು ನೋಡಬೇಕಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್ ಕೋಟೆಯ ಸೋಲಿಲ್ಲದ ಸರದಾರ. ಅಲ್ಲೇನಿದ್ರೂ ಈ ಕ್ಷಣದವರೆಗೆ ಸಾಹುಕಾರನದ್ದೇ ಆಟ.. ಅಂಥಾ ಕೋಟೆಗೆ ಲಕ್ಷ್ಮೀ ಹೆಬ್ಬಾಳ್ಕರ್ ನುಗ್ತಾರಾ..? ಸಾಹುಕಾರ ಕಟ್ಟಿದ ಸಾಮ್ರಾಜ್ಯವನ್ನು ಲಕ್ಷ್ಮೀ ಛಿದ್ರ ಮಾಡ್ತಾರಾ..? ಒಂದು ವೇಳೆ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ದೇ ಹೌದಾದ್ರೆ, ರಾಜ್ಯ ರಾಜಕಾರಣ ಕಂಡು ಕೇಳರಿಯದ ಮಹಾಸಂಘರ್ಷಕ್ಕೆ ಗೋಕಾಕ್ ಸಾಕ್ಷಿಯಾಗಲಿದೆ.

Related Video