ಪಂಚಮಸಾಲಿಗಳ ಪಂಚ್, ವಾಲ್ಮೀಕಿ ವಾರ್, ಕುರುಬರ ಕಿಕ್; ಸಿಎಂಗೆ ಸವಾಲಾಗಿದೆ ಮೀಸಲಾತಿ ಹೋರಾಟ

ರಾಜ್ಯದಲ್ಲಿ ಮೀಸಲಾತಿ ಹೋರಾಟ ಜೋರಾಗಿದೆ. ಪಂಚಮಸಾಲಿ ಸಮುದಾಯ, ಕುರುಬ ಸಮುದಾಯ, ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿವೆ. ಇದು ಸಿಎಂ ಬಿಎಸ್‌ವೈ ಸವಾಲಾಗಿ ಪರಿಣಮಿಸಿದೆ. 

First Published Feb 11, 2021, 3:37 PM IST | Last Updated Feb 11, 2021, 5:36 PM IST

ಬೆಂಗಳೂರು (ಫೆ. 11): ರಾಜ್ಯದಲ್ಲಿ ಮೀಸಲಾತಿ ಹೋರಾಟ ಜೋರಾಗಿದೆ. ಪಂಚಮಸಾಲಿ ಸಮುದಾಯ, ಕುರುಬ ಸಮುದಾಯ, ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿವೆ. ಇದು ಸಿಎಂ ಬಿಎಸ್‌ವೈ ಸವಾಲಾಗಿ ಪರಿಣಮಿಸಿದೆ. 

ಮೋದಿ- ಬೈಡೆನ್ ಸಂಭಾಷಣೆ ನೋಡಿ ಪಾಕ್‌ಗೆ ಪುಕಪುಕ, ಚೀನಾಗೆ ಹೈಪರ್ ಟೆನ್ಷನ್..!

ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಲು ಮಾರ್ಚ್ 9 ರ ಗಡುವು ನೀಡಲಾಗಿದೆ. ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಇನ್ನೊಂದು ಕಡೆ ಪಂಚಮಸಾಲಿಯನ್ನು 2A ಗೆ ಸೇರಿಸಬೇಕೆಂದು ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಈ ಎಲ್ಲಾ ಒತ್ತಡವನ್ನು ಸಿಎಂ ಹೇಗೆ ನಿಭಾಯಿಸ್ತಾರೆ..? 

 

Video Top Stories