Controversy; 'ಪಟೇಲರ ಪೋಟೋ ಇಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ' ಪಿಸು ಮಾತು!

* ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ
* ವಲಭಭಾಯಿ ಪಟೇಲ್ ಫೋಟೋ ಇಡುವ ವಿಚಾರದಲ್ಲಿ ಭಿನ್ನ ಮಾತು
* ಕಾಂಗ್ರೆಸ್‌ನ ಇಬ್ಬಗೆಯ ನೀತಿ ಅನಾವರಣ?
* ಪೋಟೋ ಇಡುವ ವಿಚಾರದಲ್ಲಿ ನಡೆದ ಮಾತುಕತೆ

Share this Video
  • FB
  • Linkdin
  • Whatsapp

ಬೆಂಗಳೂರು(ನ. 23) ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಡೆದ ಘಟನೆಯೊಂದು ಇದೀಗ ವೈರಲ್ ಆಗುತ್ತಿದೆ. ಅಕ್ಟೋಬರ್ 31 ರಂದು ನಡೆದ ಪಿಸು ಮಾತುಗಳು ವೈರಲ್ ಆಗುತ್ತಿವೆ.

ಡಿಕೆಶಿ ವಿರುದ್ಧವೇ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ್ದ ಕೈ ನಾಯಕರು

ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ (Vallabhbhai Patel) ಜನ್ಮದಿನ ಸಹ ಇಂದೇ ಆಗಿದ್ದು ಅವರ ಪೋಟೋ ಇಡಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಸ್ತಾಪ ಮಾಡಿದರೆ ಡಿಕೆ ಶಿವಕುಮಾರ್ (DK Shivakumar)ಅದಕ್ಕೆ ದನಿಗೂಡಿಸುವುದಿಲ್ಲ. ಇದೀಗ ಹಳೆ ವಿಡಿಯೋ ದೊಡ್ಡ ಸುದ್ದಿ ಮಾಡುತ್ತಿದೆ. 

Related Video