Asianet Suvarna News Asianet Suvarna News

ಕಮಿಷನ್ ಗಿರಾಕಿ.. ಕೈ ಕೊತ ಕೊತ..ಡಿಕೆಶಿ ರೋಷಾವೇಷ!

Oct 14, 2021, 5:27 PM IST

ಬೆಂಗಳೂರು(ಅ. 14)  ಆಫೀಸಲ್ಲೆ ಆಪು...ಸಿದ್ದರಾಮಯ್ಯರನ್ನು(Siddaramaiah) ಹೊಗಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಮೇಲೆ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರಿಂದಲೇ ಆರೋಪ.  ಹೌದು ಇಬ್ಬರು ನಾಯಕರು ಮಾತಾಡಿಕೊಂಡಿದ್ದು(Video) ದೊಡ್ಡ ಸುದ್ದಿಯಾಗಿದೆ.  ಎಲ್ಲ ಪಕ್ಷದವವರಿಂದಲೂ ಪ್ರತಿಕ್ರಿಯೆ ಹರಿದು ಬಂದಿದೆ.

'ಅಂದು ಸಿದ್ದು ವಾಚ್.. ಇಂದು ಡಿಕೆಶಿ ಕಮಿಷನ್..ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ'

ಕೈ ನಾಯಕರು ವೇದಿಕೆಯಲ್ಲೇ ಕುಳಿತು ಇಂಥ ಮಾತುಗಳನ್ನು ಆಡಲು ಕಾರಣವೇನು? ಕೈ ಗುಟ್ಟು.. .ಇಲ್ಲಿ ರಾಜಕೀಯ ದ್ವೇಷ ಎನ್ನಲು ಸಾಧ್ಯವಿಲ್ಲ. ವೇದಿಕೆಯಲ್ಲಿ ಕುಳಿರು ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ (VS Ugrappa) ಮತ್ತು ಸಲೀಂ ಎಂಬುವರು ಮಾತನಾಡಿದ್ದರ ಹಿಂದೆ ಏನೆಲ್ಲ ಇದೆ?