Asianet Suvarna News Asianet Suvarna News

ಆರ್. ಶಂಕರ್ ಓಕೆ, ವಿಶ್ವನಾಥ್ ಬೇಡ ಯಾಕೆ? ಇಲ್ಲಿದೆ ಟಿಕೆಟ್ ನಿರಾಕರಣೆ ಹಿಂದಿನ ರಹಸ್ಯ!

Jun 18, 2020, 11:17 AM IST

ಬೆಂಗಳೂರು (ಜೂ. 18): ಕೊನೆಗೂ ಬಿಜೆಪಿ ವಿಧಾನ ಪರಿಷತ್ತಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಪರಿಷತ್ತು ಟಿಕೆಟ್‌ಗಾಗಿ ಭಾರೀ ಲಾಬಿ ನಡೆಸಿದ್ದ ಹಳ್ಳಿ ಹಕ್ಕಿ ವಿಶ್ವನಾಥ್‌ಗೆ ಶಾಕ್ ಕೊಟ್ಟಿದೆ. ವಿಶ್ವನಾಥ್‌ ಜೊತೆ ವಲಸೆ ಬಂದಿದ್ದ ಆರ್‌.ಶಂಕರ್‌, ಎಂ.ಟಿ.ಬಿ. ನಾಗರಾಜ್‌ಗೆ ಪರಿಷತ್ತು ಭಾಗ್ಯ ದಕ್ಕಿದೆ.  ಆದರೆ ವಿಶ್ವನಾಥ್‌ಗೆ ಟಿಕೆಟ್ ಯಾಕೆ ನೀಡಲಾಗಿಲ್ಲ? ಇಲ್ಲಿದೆ ಅದರ ಹಿಂದಿನ ರಹಸ್ಯ... ‌

ಇದನ್ನೂ ನೋಡಿ | ನಾಮಪತ್ರಕ್ಕೆ ಇಂದು ಕೊನೆ ದಿನ; ಜೆಡಿಎಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ...
 

Video Top Stories