BJP ಪರಿಷತ್ತು ಟಿಕೆಟ್ ಫೈನಲ್; ವಿಶ್ವನಾಥ್‌ಗೆ ಮುಖಭಂಗ!

  • ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತು ಟಿಕೆಟ್ ಫೈಟ್
  • ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಂದಿದ್ದವರಿಂದ ನಡೆದಿತ್ತು ಲಾಬಿ
  • ಕುರುಬ ನಾಯಕ ಎಚ್. ವಿಶ್ವನಾಥ್‌ಗೆ ಮುಖಭಂಗ 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 18): ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತು ಟಿಕೆಟ್ ಫೈಟ್ ಕೊನೆಗೂ ಮುಕ್ತಾಯ ಹಂತಕ್ಕೆ ಬಂದಿದೆ. ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಂದು, ಉಪಚುನಾವಣೆಯಲ್ಲಿ ಸೋತಿದ್ದವರಿಂದ ಭಾರೀ ಲಾಬಿ ನಡೆದಿತ್ತು. ಟಿಕೆಟ್ ಪಟ್ಟಿಯಲ್ಲಿ ಕುರುಬ ನಾಯಕ ಎಚ್. ವಿಶ್ವನಾಥ್‌ ಹೆಸರು ಇಲ್ಲದಿರುವುದು ಭಾರೀ ಸಂಮಚಲನಕ್ಕೆ ಕಾರಣವಾಗಿದೆ. 

ಇದನ್ನೂ ನೋಡಿ | ಕುತಂತ್ರಿ ಚೀನಾಕ್ಕೆ ಪಾಠ ಕಲಿಸಲು ಮೋದಿ ರಣವ್ಯೂಹ!...

Related Video