
ನಾಮಪತ್ರಕ್ಕೆ ಇಂದು ಕೊನೆ ದಿನ; ಜೆಡಿಎಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ
- ರಾಜ್ಯ ಮೇಲ್ಮನೆಗೆ ಜೂ. 29ರಂದು ನಡೆಯಲಿರುವ ಚುನಾವಣೆ
- ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ಬಿಜೆಪಿ
- ಜೆಡಿಎಎಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ
ಬೆಂಗಳೂರು (ಜೂ. 18): ಕರ್ನಾಟಕ ವಿಧಾನಪರಿಷತ್ (ಮೇಲ್ಮನೆ) ಚುನಾವಣೆಗೆ ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್ ಮತ್ತು ನಸೀರ್ ಅಹಮದ್‌ರವರನ್ನು ಕಣಕ್ಕಿಳಿಸಿದೆ. ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಪ್ರಕಟಿಸಿಲ್ಲ. ಜೆಡಿಎಸ್ ಅಚ್ಚರಿ ಅಭ್ಯರ್ಥಿ ಯಾರಾಗಲಿದ್ದಾರೆ? ಇಲ್ಲಿದೆ ಡೀಟೆಲ್ಸ್...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | BJP ಪರಿಷತ್ತು ಟಿಕೆಟ್ ಫೈನಲ್; ವಿಶ್ವನಾಥ್‌ಗೆ ಮುಖಭಂಗ! ಯಾರ್ಯಾರು ಲಿಸ್ಟ್‌ನಲ್ಲಿ?