ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್

ಮತ್ತೆ ಶುರುವಾಯ್ತು ಬೆಳಗಾವಿಯಲ್ಲಿ ಪವರ್ ವಾರ್; ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಮತ್ತು ಲಕ್ಷ್ಮಣ್ ಸವದಿ ನಡುವೆ ಬಿಗ್‌ ಫೈಟ್‌; ಮೊದಲೇ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಕತ್ತಿ 

Share this Video
  • FB
  • Linkdin
  • Whatsapp

ಬೆಳಗಾವಿ (ಫೆ. 22): ಸಚಿವ ಸ್ಥಾನ, ಖಾತೆ ಕ್ಯಾತೆ ಎಲ್ಲಾ ಮುಗೀತು ಎಂದು ಬಿಜೆಪಿ ನಾಯಕರು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ತಲೆನೋವು ಶುರುವಾಗಿದೆ.

ಇದನ್ನೂ ನೋಡಿ |ಧಾರವಾಡ ಯೋಗೇಶ್ ಗೌಡ ಕೊಲೆ ಕೇಸ್, ಸುಪ್ರೀಂ ಆದೇಶದಿಂದ ಹಂತಕರಲ್ಲಿ ನಡುಕ!

ಸದ್ಯ ರಾಜ್ಯ ರಾಜಕಾರಣದ ಪವರ್ ಸೆಂಟರ್ ಆಗಿರುವ ಬೆಳಗಾವಿಯಲ್ಲಿ ಮತ್ತೆ ಪವರ್ ವಾರ್ ಶುರುವಾಗಿದೆ. ಒಂದೇ ಜಿಲ್ಲೆಯ ಮೂವರು ಪ್ರಭಾವಿ ನಾಯಕರ ನಡುವೆ ಪೈಪೋಟಿ ಶುರುವಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಏನಿದು ವಿಚಾರ? ಇಲ್ಲಿದೆ ಫುಲ್ ಡಿಟೆಲ್ಸ್..

ಇದನ್ನೂ ನೋಡಿ | 'ಆಪರೇಷನ್ ಕಮಲ ಮೂಲಕ ಅನೈತಿಕವಾಗಿ ಹುಟ್ಟಿದ ಕೂಸು ಬಿಜೆಪಿ ಸರ್ಕಾರ'

"

Related Video