Party Rounds: ಬೆಳಗಾವಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಮೇಶ್‌ ಜಾರಕಿಹೊಳಿ ನಡೆ

ಮಹೇಶ್‌ ಕುಮಠಳ್ಳಿ ಅವರು ಬೈಎಲೆಕ್ಷನ್‌ನಲ್ಲಿ ಗೆದ್ದರು, ಈ ಸಲ ಮಹೇಶ್‌ ಕುಮಠಳ್ಳಿ ಅವರಿಗೆ ಬಿಜೆಪಿಯವರು ಟಿಕೆಟ್‌ ಕೊಡಲಕ್ಕಿಲ್ಲ ಅಂತ ಎಂಬ ಸುದ್ದಿನ ಹರಿದಾಡುತ್ತಿದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಸ್ಪಷ್ಟ ನಿಲುವು ತಾಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಳಗಾವಿ(ಮಾ.10): ನನ್ನ ಸ್ನೇಹಿತ ಮಹೇಶ್‌ ಕುಮಠಳ್ಳಿಗೆ ಟಿಕೆಟ್‌ ಕೊಡದಿದ್ರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂತ ಶಾಸಕ ರಮೇಶ್‌ ಜಾರಕಿಹೊಳಿ ಬಿಜೆಪಿಗೆ ದೊಡ್ಡ ಶಾಕ್‌ ಕೊಟ್ಟಿದ್ದಾರೆ. ಮಹೇಶ್‌ ಕುಮಠಳ್ಳಿ ಅವರು ಬೈಎಲೆಕ್ಷನ್‌ನಲ್ಲಿ ಗೆದ್ದರು, ಈ ಸಲ ಮಹೇಶ್‌ ಕುಮಠಳ್ಳಿ ಅವರಿಗೆ ಬಿಜೆಪಿಯವರು ಟಿಕೆಟ್‌ ಕೊಡಲಕ್ಕಿಲ್ಲ ಅಂತ ಎಂಬ ಸುದ್ದಿನ ಹರಿದಾಡುತ್ತಿದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಸ್ಪಷ್ಟ ನಿಲುವು ತಾಳಿದ್ದಾರೆ. ನನ್ನ ಸ್ನೇಹಿತ ಮಹೇಶ್‌ ಕುಮಠಳ್ಳಿಗೆ ಟಿಕೆಟ್‌ ಕೊಡದಿದ್ರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂತ ಹೇಳುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡದೊಂದು ಶಾಕ್‌ ಕೊಟ್ಟಿದ್ದಾರೆ. 

Party Rounds: ಕೊನೆಗೂ ಬಿಜೆಪಿ ಪ್ರಚಾರ ಸಮಿತಿ ಘೋಷಣೆ, ಯಾರ‍್ಯಾರಿಗೆ ಏನೇನು ಹೊಣೆ?

Related Video