Party Rounds: ಕೊನೆಗೂ ಬಿಜೆಪಿ ಪ್ರಚಾರ ಸಮಿತಿ ಘೋಷಣೆ, ಯಾರ‍್ಯಾರಿಗೆ ಏನೇನು ಹೊಣೆ?

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಸಮಿತಿ ಘೋಷಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ 25 ಜನರು ಇದ್ದಾರೆ. ಮೊದಲನೇ ಹೆಸರೇ ಮಾಜಿ ಸಿಎಂ ಯಡಿಯೂರಪ್ಪನವರು, ಪಟ್ಟಿಯಲ್ಲಿ ಅಧ್ಯಕ್ಷರ ಸಮಾನ ಸ್ಥಾನಕ್ಕೆ ಬಿಎಸ್‌ವೈ ಹೆಸರು ಸೇರಿಸಲಾಗಿದೆ. 

First Published Mar 10, 2023, 8:29 PM IST | Last Updated Mar 10, 2023, 8:29 PM IST

ಬೆಂಗಳೂರು(ಮಾ.10):  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಸಮಿತಿ ಇಂದು(ಶುಕ್ರವಾರ) ಘೋಷಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ 25 ಜನರು ಇದ್ದಾರೆ. ಮೊದಲನೇ ಹೆಸರೇ ಮಾಜಿ ಸಿಎಂ ಯಡಿಯೂರಪ್ಪನವರು, ಪಟ್ಟಿಯಲ್ಲಿ ಅಧ್ಯಕ್ಷರ ಸಮಾನ ಸ್ಥಾನಕ್ಕೆ ಬಿಎಸ್‌ವೈ ಹೆಸರು ಸೇರಿಸಲಾಗಿದೆ. ಚುನಾವಣಾ ನಿರ್ವಹಣಾ ಸಮಿತಿ ಕೂಡ ಘೋಷಣೆಯಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಧ್ಯಕ್ಷರಾಗಿದ್ದಾರೆ. ಈ ಪಟ್ಟಿಯಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸಂಸದರಿಗೆ ಸ್ಥಾನ ಲಭಿಸಿದೆ. ಬಿಜೆಪಿ ಪ್ರಚಾರ ಸಮಿತಿಯಲ್ಲಿ ಹಿರಿಯ ಮುಖಂಡ ವಿ.ಸೋಮಣ್ಣ ಅವರ ಹೆಸರಿಲ್ಲ, ಸಮಾಧಾನಗೊ೦ಡಿರುವ ಸೋಮಣ್ಣ ಅವರಿಗೆ ಸಮಿತಿಯಲ್ಲಿ ಜಾಗ ಸಿಕ್ಕಿಲ್ಲ. 

Party Rounds: ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಮಾತ್ರ, ಸೇರ್ಪಡೆ ಯಾಕಿಲ್ಲ?

Video Top Stories