Asianet Suvarna News Asianet Suvarna News

ಶಾ ಭೇಟಿ ಬೆನ್ನಲ್ಲೇ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್‌ ಫೈಟ್ ಜೋರು..!

ಬೆಳಗಾವಿ ಬ್ಯಾಟಲ್ ರಂಗೇರಿದೆ. ಹೌದು.. ಬೆಳಗಾವಿ ಲೋಕಸಭಾ ಉಪಚುನಾವಣೆಗಾಗಿ ಬಿಜೆಪಿಯಲ್ಲಿ ಟಿಕೆಟ್‌ ಫೈಟ್ ಜೋರಾಗಿದೆ.

First Published Jan 17, 2021, 9:51 PM IST | Last Updated Jan 17, 2021, 9:51 PM IST

ಬೆಳಗಾವಿ, (ಜ.17): ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ನಾನಾ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. 

ಇದರ ಬೆನ್ನಲ್ಲೇ ಬೆಳಗಾವಿ ಬ್ಯಾಟಲ್ ರಂಗೇರಿದೆ. ಹೌದು.. ಬೆಳಗಾವಿ ಲೋಕಸಭಾ ಉಪಚುನಾವಣೆಗಾಗಿ ಬಿಜೆಪಿಯಲ್ಲಿ ಟಿಕೆಟ್‌ ಫೈಟ್ ಜೋರಾಗಿದೆ.