Karnataka Election:ಘಟಾನುಘಟಿ ನಾಯಕರಿಂದ ಮತದಾನ: ಸಿಎಂ, ಬಿಎಸ್‌ವೈ, ಶೋಭಾ ಕರಂದ್ಲಾಜೆ, ಜಮೀರ್‌ ಅಹ್ಮದ್‌ರಿಂದ ವೋಟಿಂಗ್‌

ರಾಜ್ಯದಲ್ಲಿ ಇಂದು ಬಿರುಸಿನ Voting ನಡೆಯುತ್ತಿದ್ದು, ಪ್ರಮುಖ ನಾಯಕರು ಸಹ ವೋಟಿಂಗ್‌ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರಮುಖ ಘಟಾನುಘಟಿ ನಾಯಕರು ಸಹ ಮತದಾನ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಅಶ್ವತ್ಥನಾರಾಯಣ, ರಾಜೀವ್‌ ಚಂದ್ರಶೇಖರ್‌, ಪ್ರೀತಂ ಗೌಡ, ಸ್ವರೂಪ್‌, ಬಸನಗೌಡ ಪಾಟೀಲ್‌, ಎಂ.ಕೃಷ್ಣಪ್ಪ, ಸುಧಾಕರ್‌, ಸಿಎಂ ಬೊಮ್ಮಾಯಿ, ಸುರೇಶ್‌ ಕುಮಾರ್‌, ಆರ್‌. ಅಶೋಕ್‌, ಶರತ್‌ ಬಚ್ಚೇಗೌಡ, ಜಗದೀಶ್ ಶೆಟ್ಟರ್‌, ಜಮೀರ್‌ ಅಹ್ಮದ್‌, ಶೋಭಾ ಕರಂದ್ಲಾಜೆ, ಅರವಿಂದ್‌ ಬೆಲ್ಲದ್‌ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇಂದು ಸಂಜೆ ಆರು ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದೆ. 

ಇದನ್ನೂ ವೀಕ್ಷಿಸಿ: Karnataka Election: ಸರತಿ ಸಾಲಿನಲ್ಲಿ ನಿಂತು, ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಣ್ಣ !

Related Video