Karnataka Election: ಸರತಿ ಸಾಲಿನಲ್ಲಿ ನಿಂತು, ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಣ್ಣ !

ಹೆಚ್‌.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು, ಮತದಾನ ಮಾಡಿದರು.

Share this Video
  • FB
  • Linkdin
  • Whatsapp

ರಾಮನಗರ: ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತಹಾಕಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್ ಸಹ ಮತದಾನ ಮಾಡಲು ಬಂದಿದ್ದರು. ಎಲ್ಲಾರೂ ಜನರ ಜೊತೆ ನಿಂತು ಮತ ಚಲಾಯಿಸಿದರು. ಇಲ್ಲಿ ತನಕ ರಾಮನಗರದಲ್ಲಿ ಶೇ. 48ರಷ್ಟು ಮತದಾನ ಆಗಿದೆ. 

ಇದನ್ನೂ ವೀಕ್ಷಿಸಿ: Karnataka Election 2023: ಮತದಾನ ದಿನವೂ ಮಂಡ್ಯದಲ್ಲಿ ಗಿಫ್ಟ್‌ ಪಾಲಿಟಿಕ್ಸ್‌, ಬಿಜೆಪಿಗೆ ಮತ ನೀಡುವಂತೆ ಸೀರೆ, ಕೋಳಿ ಹಂಚಿಕೆ..?

Related Video