ಹಾನಗಲ್‌ ಬೈಎಲೆಕ್ಷನ್‌: ಲಿಂಗಾಯತ ಮತ ಸೆಳೆಯಲು ತರಹೇವಾರಿ ತಾಲೀಮು

*  ಪ್ರಚಾರದ ಅಖಾಡಕ್ಕೆ ಧುಮುಕಿದ ಯಡಿಯೂರಪ್ಪ
*  ಹಾನಗಲ್‌ನಲ್ಲಿ ಅಧಿಪತ್ಯ ಸಾಧಿಸಲು ಮೂರು ಪಕ್ಷಗಳು ತಂತ್ರಗಾರಿಕೆ
*  ಬಿಎಸ್‌ವೈ ಬಂದ್ರೆ ಲಿಂಗಾಯತ ಮತಬುಟ್ಟಿ ಬಿಜೆಪಿಗೆ 
 

Share this Video
  • FB
  • Linkdin
  • Whatsapp

ಹಾನಗಲ್‌(ಅ.21): ಹಾನಗಲ್‌ ಬೈಎಲೆಕ್ಷನ್‌ ಗೆಲ್ಲಲು ಕಾಂಗ್ರೆಸ್‌-ಜೆಡಿಎಸ್‌- ಬಿಜೆಪಿ ಪಕ್ಷಗಳು ತಂತ್ರಗಳನ್ನ ಹೆಣೆಯುತ್ತಿವೆ. ಈ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಲು ಮೂರು ಪಕ್ಷಗಳು ತಂತ್ರಗಾರಿಕೆಯನ್ನ ಹೆಣೆದಿದ್ದು, ಲಿಂಗಾಯತ ಮತ ಸೆಳೆಯೋದೆ ಮೂರು ಪಕ್ಷಗಳ ಉದ್ದೇಶವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರ ಕೊರತೆ ಎದ್ದುಕಾಣುತ್ತಿದೆ. ಇತ್ತ ಬಿಜೆಪಿಯಲ್ಲಿ ಲಿಂಗಾಯತ ನಾಯಕ ಯಡಿಯೂರಪ್ಪ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಬಿಎಸ್‌ವೈ ಬಂದ್ರೆ ಲಿಂಗಾಯತ ಮತಬುಟ್ಟಿ ಬಿಜೆಪಿಗೆ ಗ್ಯಾರಂಟಿಯಾಗಿದೆ. ಇದು ಕಾಂಗ್ರೆಸ್‌ ನಾಯಕರ ತಲೆನೋವಿಗೆ ಕಾರಣವಾಗಿದೆ. 

ಸಿಂದಗಿ ಉಪಕದನಕ್ಕೆ BSY ಎಂಟ್ರಿ: ಬೂಸನೂರ್‌ 25,000 ಮತಗಳಿಂದ ಗೆಲ್ತಾರೆ, ಯಡಿಯೂರಪ್ಪ

Related Video