ಸಿಂದಗಿ ಉಪಕದನಕ್ಕೆ BSY ಎಂಟ್ರಿ: ಬೂಸನೂರ್‌ 25,000 ಮತಗಳಿಂದ ಗೆಲ್ತಾರೆ, ಯಡಿಯೂರಪ್ಪ

*  ಪ್ರಚಾರಕ್ಕೆ ಹೋದಲೆಲ್ಲ ಅಪಾರ ಜನ ಬೆಂಬಲ 
*  ಮೋದಿ ಹಾಗೂ ನಾವು ಮಾಡಿರುವಂತ ಒಳ್ಳೆಯ ಕೆಲಸಗಳು ಮನೆ ಮನೆಗೆ ತಲುಪಿದೆ
*  ಜನ ನಮಗೆ ಸಂಪೂರ್ಣ ಬೆಂಬಲ ಕೊಡ್ತಾರೆ 

Share this Video
  • FB
  • Linkdin
  • Whatsapp

ಸಿಂದಗಿ(ಅ.21): ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಬಿಜೆಪಿ ರಮೇಶ್‌ ಬೂಸನೂರ್ ಸುಮಾರು 15 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಚಾರಕ್ಕೆ ಹೋದಲೆಲ್ಲ ಅಪಾರ ಜನ ಬೆಂಬಲ ಸಿಗುತ್ತಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಇರುವಂತ ವಿಶ್ವಾಸ ಹಾಗೂ ನಾವು ಮಾಡಿರುವಂತ ಒಳ್ಳೆಯ ಕೆಲಸಗಳು ಮನೆ ಮನೆಗೆ ತಲುಪಿದೆ. ಹೀಗಾಗಿ ಜನ ನಮಗೆ ಸಂಪೂರ್ಣ ಬೆಂಬಲ ಕೊಡ್ತಾರೆ ಅಂತ ತಿಳಿಸಿದ್ದಾರೆ. 

RSS ಬಗ್ಗೆ ಇನ್ನೊಮ್ಮೆ ಮಾತನಾಡಿದ್ರೆ ಛೀಮಾರಿ ಹಾಕ್ಬೇಕಾಗುತ್ತೆ: HDK ವಿರುದ್ಧ ರೆಡ್ಡಿ ಕಿಡಿ

Related Video