ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ದಲಿತ ಮತ ಬುಟ್ಟಿಯ ಮೇಲೆ ಕಣ್ಣು

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಚುನಾವಣಾ ಕಹಳೆ ಊದಿದ್ದು, ಮತ ಬೇಟೆಗಾಗಿ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶ ನಡೆಸಿದೆ.

Share this Video
  • FB
  • Linkdin
  • Whatsapp

ಕೋಟೆ ನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಕಹಳೆ ಮೊಳಗಿಸಿದೆ. ಐಕ್ಯತಾ ಸಮಾವೇಶದ ಮೂಲಕ ದಲಿತ ಮತ ಬುಟ್ಟಿಯ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್, ಮಧ್ಯ ಕರ್ನಾಟಕದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಇದೊಂದು ಸಮಾವೇಶ ಲೆಕ್ಕಾಚಾರದಂತೆ ನಡೆದ್ರೆ ಕಾಂಗ್ರೆಸ್'ಗೆ ಲಾಭ ಅನ್ನೋದ್ರಲ್ಲಿ ಅನುಮಾನವಿಲ್ಲ. ಒಂದು ಸಮಾವೇಶದಿಂದ ಎರಡು ಗುರಿ ತಲುಪಿದ ಹಾಗೇ ಆಗುತ್ತೆ. ಏನದು ಎರಡು ಗುರಿ..? ಸಮಾವೇಶದ ಉದ್ದೇಶವೇನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video