ಚುನಾವಣಾ ಅಖಾಡಕ್ಕೆ 'ನಮೋ' ಎಂಟ್ರಿ: ಒಂದೇ ದಿನ ಮೂರು ಕಡೆ ಸಮಾವೇಶ

ಪ್ರಧಾನಿ ನರೇಂದ್ರ ಮೋದಿ ಏ.29ರಂದು ಬೆಂಗಳೂರಿಗೆ ಬರಲಿದ್ದು, ಸಮಾವೇಶ ನಡೆಸಲಿದ್ದಾರೆ. ಅದರ ಮರುದಿನ ಮೂರು ಕಡೆ ಮೋದಿ ಪ್ರಚಾರ ಮಾಡಲಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರಧಾನಿ ಮೋದಿ ಏಪ್ರಿಲ್‌ 29ರಂದು ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲಿದ್ಧಾರೆ. ಮರುದಿನ ಅಂದರೆ ಏ.30ರಂದು ಮೂರು ಕಡೆ ಸಮಾವೇಶ ನಡೆಸಲಿದ್ದಾರೆ. ಕೋಲಾರ, ಚನ್ನಪಟ್ಟಣ, ಮೈಸೂರಿನಲ್ಲಿ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ. ಅಲ್ಲದೇ ಚುನಾವಣೆಗೂ ಮುನ್ನ ಮೇ.7ರಂದು ಮೋದಿ ಆನೇಕಲ್‌ನಲ್ಲಿ ಸಮಾವೇಶ ನಡೆಸಲಿದ್ದಾರೆ. ಮಾಗಡಿ ರಸ್ತೆ, ನೈಸ್‌ ಜಂಕ್ಷನ್‌ನಿಂದ ಸುಂಕದಕಟ್ಟೆ ತನಕ ರೋಡ್‌ ಶೋ ನಡೆಸಿ, ಅಂದು ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ವೀಕ್ಷಿಸಿ: ಅಖಾಡಕ್ಕಿಳಿದ ಅಮಿತ್ ಶಾ.. ಶುರುವಾಯ್ತು ಬಿಜೆಪಿ ಚಾಣಕ್ಯನ ಅಸಲಿ ಆಟ..!

Related Video