Asianet Suvarna News

ಬೆಲ್ಲದ್ ಪೋನ್‌ ಟ್ಯಾಪ್ ಆರೋಪದ ಹಿಂದಿನ ಕತೆ ಹೇಳಿದ ರೇಣುಕಾಚಾರ್ಯ

Jun 17, 2021, 8:03 PM IST

ಬೆಂಗಳೂರು(ಜೂ.  17)   ಶಾಸಕ ಅರವಿಂದ್ ಬೆಲ್ಲದ್ ಹೊಸ ಬಾಂಬ್ ಸಿಡಿಸಿದ್ದಾರೆ. ನನ್ನ ಪೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ  ತಿರುಗೇಟು ನೀಡಿದ್ದಾರೆ.

'ಬಿಜೆಪಿಗೆ ಒಬ್ಬ ವಿಶ್ವನಾಥ್ ಸಾಕು'

ಕ್ಷುಲ್ಲಕ ಪ್ರಚಾರಕ್ಕಾಗಿ ಬೆಲ್ಲದ್ ಈ ರೀತಿ ಮಾತನಾಡುತ್ತಿದ್ದಾರೆ.  ಇಂಥ ಕೀಳುಮಟ್ಟದ ರಾಜಕಾರಣ ಸಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.