`ಹಳ್ಳಿಹಕ್ಕಿ’ಗೆ ಪೂರ್ಣ ಹುಚ್ಚು ಹಿಡಿದಿದೆ, ಶಕುನಿ ಇದ್ದಂಗೆ'

* `ಹಳ್ಳಿ ಹಕ್ಕಿ’ಗೆ ಪೂರ್ಣ ಹುಚ್ಚು: ಎಸ್.ಆರ್.ವಿಶ್ವನಾಥ್ ವಾಗ್ದಾಳಿ
* ಬಿಜೆಪಿಯ ಶಾಸಕರ  ನಡುವೆ ಮಾತಿನ ಯುದ್ಧ
* ವಿಶ್ವನಾಥ್ ಯಾವ ಪಕ್ಷಕ್ಕೂ ಸಲ್ಲದವರು
* ಬಿಜೆಪಿಯಲ್ಲಿ ಎರಡು ವಿಶ್ವನಾಥ್ ಇರುವುದು ಸಮಸ್ಯೆಯಾಗಿದೆ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 17) ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಶಕುನಿ ಇದ್ದ ಹಾಗೆ ಎಂದು ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನನ್ನ ಪೋನ್ ಟ್ಯಾಪ್ ಮಾಡಲಾಗ್ರಿದೆ ಎಂದ ಬಿಜೆಪಿ ಶಾಸಕ

ಎಚ್. ವಿಶ್ವನಾಥ್ ಹುಚ್ಚರಾಗಿದ್ದಾರೆ. ಯಾವ ಪಕ್ಷದಲ್ಲಿ ಇದ್ದರೂ ಅದರ ವಿರುದ್ಧವೇ ಮಾತನಾಡುತ್ತಾರೆ. ಮುಂದೆ ಯಾವ ಪಕ್ಷವೂ ಅವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ ಎಂದರು. '

Related Video