Asianet Suvarna News Asianet Suvarna News

ರೆಡ್ಡಿ ಏಟಿಗೆ ಕಾನೂನು ಸಚಿವ ಮಾಧುಸ್ವಾಮಿ ಹತ್ತಿರ ಓಡಿ ಹೋದ ಆನಂದ್ ಸಿಂಗ್..!

ವಿಜಯನಗರ ಜಿಲ್ಲೆಗೆ ಇಂದು  (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದ್ರೆ, ಇದಕ್ಕೆ ಬಿಜೆಪಿ ಶಾಸಕರೇ ವಿರುದ್ಧವಾಗಿ ನಿಂತಿದ್ದು, ಇದು ಸಚಿವ ಆನಂದ್ ಸಿಂಗ್ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು, (ನ.27): ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವ ಮತ್ತು 6 ತಾಲೂಕುಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಅಧಿಕೃತವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ; ಈ 6 ತಾಲ್ಲೂಕುಗಳು ಸೇರ್ಪಡೆ

ಹೌದು.. ಇಂದು  (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದ್ರೆ, ಇದಕ್ಕೆ ಬಿಜೆಪಿ ಶಾಸಕರೇ ವಿರುದ್ಧವಾಗಿ ನಿಂತಿದ್ದು, ಇದು ಸಚಿವ ಆನಂದ್ ಸಿಂಗ್ ಆತಂಕಕ್ಕೆ ಕಾರಣವಾಗಿದೆ.