Asianet Suvarna News Asianet Suvarna News

ಸಿಎಂ ಆಪ್ತ ನಮ್ಮ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ; ಶಾಸಕ ಶಿವಲಿಂಗೇಗೌಡ ಆರೋಪ

ಮುಖ್ಯಮಂತ್ರಿ ಆಪ್ತನೊಬ್ಬ ನಮ್ಮ ಕ್ಷೇತ್ರಕ್ಕೆ ಬಂದಿದ್ದಾನೆ. ಅಧಿಕಾರಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾನೆ. ಶಾಸಕರ ಅಧಿಕಾರವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ: ಶಾಸಕ ಶಿವಲಿಂಗೇ ಗೌಡ 

ಬೆಂಗಳೂರು (ನ. 27): ಮುಖ್ಯಮಂತ್ರಿ ಆಪ್ತನೊಬ್ಬ ನಮ್ಮ ಕ್ಷೇತ್ರಕ್ಕೆ ಬಂದಿದ್ದಾನೆ. ಅಧಿಕಾರಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾನೆ. ಶಾಸಕರ ಅಧಿಕಾರವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಬ್ ಇನ್ಸ್‌ಪೆಕ್ಟರ್‌ ನ್ನು ನಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಶಾಸಕ ಶಿವಲಿಂಗೇಗೌಡ ಆರೋಪಿಸಿದ್ದಾರೆ. 

IMA ಕಂಪನಿಯಿಂದ ಬಹುಕೋಟಿ ವಂಚನೆ ; ಹೊರಬಿತ್ತು ರೋಷನ್ ಬೇಗ್ ಕಳ್ಳಾಟದ ಕಹಾನಿ!

Video Top Stories