ಸೀಕ್ರೆಟ್.. ಸಸ್ಪೆನ್ಸ್.. ಸಿದ್ದು “ಕ್ಷೇತ್ರ” ಗುಟ್ಟು ಇನ್ನೂ ನಿಗೂಢ..!
ಸಿದ್ದರಾಮಯ್ಯವರ ಕ್ಷೇತ್ರ ಹುಡುಕಾಟದ ಮ್ಯಾಟರ್ ಯಾವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ದಿನ ದಿನಕ್ಕೂ ತಿರುವು, ಕ್ಷಣ ಕ್ಷಣಕ್ಕೂ ಟ್ವಿಸ್ಟ್. ಎಲ್ಲವೂ ಸಸ್ಪೆನ್ಸ್ ಆಗಿದೆ.
ಸಿದ್ದರಾಮಯ್ಯವರ ಕ್ಷೇತ್ರ ಹುಡುಕಾಟದ ಮ್ಯಾಟರ್ ಯಾವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ದಿನ ದಿನಕ್ಕೂ ತಿರುವು, ಕ್ಷಣಕ್ಷಣಕ್ಕೂ ಟ್ವಿಸ್ಟ್. ಎಲ್ಲವೂ ಸಸ್ಪೆನ್ಸ್ ಆಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸಸ್ಪೆನ್ಸ್ ರಾಮಯ್ಯ ಆಗಿಬಿಟ್ಟಿದ್ದಾರೆ.ಇನ್ನು ಅಖಾಡ ಆಯ್ಕೆಯ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಗೂಢ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಸಿದ್ದು ಹೆಜ್ಜೆಯ ಜಾಡು ಯಾರಿಗೂ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ರಾಮಯ್ಯನಾಗಿ ಬಿಟ್ಟಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯನವರ ಅಸಲಿ ಲೆಕ್ಕಾಚಾರ ಏನು..? ಈ ವಿಡಿಯೋ ನೋಡಿ.