ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್...!
ರಾಜ್ಯ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬರುತ್ತಿಲ್ಲ ಇದರಿಂದ ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್..
ಬೆಂಗಳೂರು, (ಜ.08): ರಾಜ್ಯ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬರುತ್ತಿಲ್ಲ ಇದರಿಂದ ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್..
ರಾಜ್ಯಕ್ಕೆ ಅಮಿತ್ ಶಾ ಬರೋದು ಫಿಕ್ಸ್: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
ಹೌದು....ಸಂಕ್ರಾಂತಿ ವೇಳೆ ಸಚಿವರಾಗುತ್ತೇವೆ ಎಂದು ಕಾದು ಕುಳಿತವರಿಗೆ ಆಘಾತ. ಈ ಇನ್‌ಸೈಡ್ ಸ್ಟೋರಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಡುತ್ತಿದೆ.