'ಬಿಎಸ್‌ವೈ ಮುಂದೆ ಕೈ ಚಾಚಿ ಮಂತ್ರಿ ಮಾಡ್ರಿ ಅನ್ನುವಷ್ಟು ಅಯೋಗ್ಯ ರಾಜಕಾರಣಿ ನಾನಲ್ಲ'

  • ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಭಿನ್ನಮತ
  • ರಾಜ್ಯಸಭಾ ಸ್ಥಾನ, ಸಚಿವ ಸ್ಥಾನದ ಪಟ್ಟು
  • ಶಾಸಕ ಬಸನಗೌಡ ಯತ್ನಾಳ್ ಸ್ಪಷ್ಟನೆ
First Published May 29, 2020, 4:29 PM IST | Last Updated May 29, 2020, 4:29 PM IST

ಬೆಂಗಳೂರು (ಮೇ 28): ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದ್ದು, ಯಾರೂ ಕೂಡಾ ಮುಂದೆ ಬಂದು ಹೇಳುತ್ತಿಲ್ಲ. ಉಮೇಶ್ ಕತ್ತಿ ತನಗೆ ಮಂತ್ರಿ ಸ್ಥಾನ, ಮತ್ತು ಸಹೋದರನಿಗೆ ರಾಜ್ಯಸಭಾ ಸ್ಥಾನದ ಪಟ್ಟು ಹಿಡಿದಿದ್ದಾರೆ. ಅದೆ ಗುಂಪಿನಲ್ಲಿ ಶಾಸಕ ಬಸನಗೌಡ ಯತ್ನಾಳ್ ಕೂಡಾ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗಿನ ಬೆಳವಣಿಗೆಗಳ ಬಗ್ಗೆ ಯತ್ನಾಳ್  ಸ್ಪಷ್ಟನೆ ನೀಡಿದ್ದಾರೆ.

ಇದನ್ನು ನೋಡಿ | ಬಿಜೆಪಿ ಭಿನ್ನಮತ ಬೆಂಕಿಗೆ ತುಪ್ಪ ಸುರಿದ ತಿಪ್ಪಾರೆಡ್ಡಿ...
 

Video Top Stories