Asianet Suvarna News Asianet Suvarna News

ಬಿಜೆಪಿ ಭಿನ್ನಮತ ಬೆಂಕಿಗೆ ತುಪ್ಪ ಸುರಿದ ತಿಪ್ಪಾರೆಡ್ಡಿ

ಬಿಜೆಪಿ ಶಾಸಕರಲ್ಲಿ ಭಿನ್ನಮತ ಇರುವುದು ನಿಜ. ಹಿರಿಯ ಶಾಸಕರನ್ನು ಸಿಎಂ ಯಡಿಯೂರಪ್ಪ ಕಡೆಗಣಿಸುತ್ತಿದ್ದಾರೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ  ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿನ್ನೆ ಸಭೆ ಸೇರಿದವರು ನನ್ನ ಬಳಿಯೂ ಮಾತನಾಡಿದ್ದಾರೆ. ಕೊರೊನಾ ಇರೋದ್ರಿಂದ ಕೆಲವರು ಮಾತ್ರ ಸೇರಿರಬಹುದು ಎಂದಿದ್ದಾರೆ. ಈ ಸಭೆ ಬಗ್ಗೆ, ಭಿನ್ನಮತದ ಬಗ್ಗೆ ತಿಪ್ಪಾರೆಡ್ಡಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

First Published May 29, 2020, 3:16 PM IST | Last Updated May 29, 2020, 3:16 PM IST

ಬೆಂಗಳೂರು (ಮೇ. 29): ಬಿಜೆಪಿ ಶಾಸಕರಲ್ಲಿ ಭಿನ್ನಮತ ಇರುವುದು ನಿಜ. ಹಿರಿಯ ಶಾಸಕರನ್ನು ಸಿಎಂ ಯಡಿಯೂರಪ್ಪ ಕಡೆಗಣಿಸುತ್ತಿದ್ದಾರೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ  ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿನ್ನೆ ಸಭೆ ಸೇರಿದವರು ನನ್ನ ಬಳಿಯೂ ಮಾತನಾಡಿದ್ದಾರೆ. ಕೊರೊನಾ ಇರೋದ್ರಿಂದ ಕೆಲವರು ಮಾತ್ರ ಸೇರಿರಬಹುದು ಎಂದಿದ್ದಾರೆ. ಈ ಸಭೆ ಬಗ್ಗೆ, ಭಿನ್ನಮತದ ಬಗ್ಗೆ ತಿಪ್ಪಾರೆಡ್ಡಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ಬಿಜೆಪಿ ಭಿನ್ನಮತದ ಬಗ್ಗೆ ಯತ್ನಾಳ್ ನೋ ರಿಯಾಕ್ಷನ್!

Video Top Stories