ಅರುಣ್ ಸಿಂಗ್ ಆಗಮನಕ್ಕೂ ಮುನ್ನವೇ ಮತ್ತೊಂದು ಟ್ವಿಸ್ಟು, ಭಿನ್ನರ ಸಿಟ್ಟು?

* ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ
* ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೇ ಸಿಟ್ಟು
* ಸಿಎಂ ಬದಲಾವಣೆ ಇಲ್ಲ ಎಂಬ ಹೇಳಿಕೆ ಕೊಟ್ಟಿದ್ದು ಯಾಕೆ?
* ಅರುಣ್ ಸಿಂಗ್ ಬದಲಾಗಿ ಇನ್ನೊಬ್ಬ ವೀಕ್ಷಕರು ಬರುತ್ತಾರೆಯೇ?

First Published Jun 15, 2021, 4:09 PM IST | Last Updated Jun 15, 2021, 4:24 PM IST

ಬೆಂಗಳೂರು (ಜೂ.  15)    ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮನಕ್ಕೂ ಮುನ್ನವೇ ಬಿಜೆಪಿಯಲ್ಲಿ ಅತೃಪ್ತರ ಅಸಮಾಧಾನ ಎದ್ದಿದೆ. ಅರುಣ್ ಸಿಂಗ್  ಮೇಲೆಯೇ ಬಿಜೆಪಿ ಭಿನ್ನರು ಸಿಟ್ಟಾಗಿದ್ದಾರೆ.

ಯಡಿಯೂರಪ್ಪ ಕುರ್ಚಿ ಕಾಪಾಡುತ್ತಿರುವ ಆ ಶಕ್ತಿ!

ಅಭಿಪ್ರಾಯ  ಸಂಗ್ರಹಿಸದೆ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದು ಯಾಕೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ರಾಜ್ಯ ಬಿಜೆಪಿಯಲ್ಲಿನ ಗೊಂದಲ ಸದ್ಯದ ಮಟ್ಟಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 

 

 

Video Top Stories