Narendra Modi: ಎನ್‌ಡಿಎಗೆ ಹ್ಯಾಟ್ರಿಕ್‌ ಗೆಲುವು..1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ!

ಸಂಪುಟ ರಚನೆ ಬಗ್ಗೆಯೂ ಇಂದು ಎನ್‌ಡಿಎ ನಾಯಕರ ಸಭೆ
ಸಂಜೆ 4 ಗಂಟೆಗೆ ನಡೆಯಲಿರುವ ಎನ್‌ಡಿಎ ನಾಯಕರ ಸಭೆ
1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ

Share this Video
  • FB
  • Linkdin
  • Whatsapp

1962ರ ಬಳಿಕ ಸತತ 3ನೇ ಬಾರಿಗೆ ಬಿಜೆಪಿ(BJP) ಗೆದ್ದು ಸರ್ಕಾರ ರಚಿಸುತ್ತಿರುವ ಮೊದಲ ಸರ್ಕಾರವಾಗಿದೆ. ಇಂದು ಎನ್‌ಡಿಎ , ಇಂಡಿಯಾ ನಾಯಕರ ಸಭೆ ಇದೆ. ಸರ್ಕಾರ ರಚನೆಗೆ NDA , INDIA ಮಿತ್ರ ಪಕ್ಷಗಳ ಮೊರೆ ಹೋಗಿದೆ. ದೇಶದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಮೋದಿ(Narendra Modi) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್‌(Congress) ಬಲ ಇತಿಹಾಸದಲ್ಲೇ ಕನಿಷ್ಠವಾದ 44 ಸ್ಥಾನಕ್ಕೆ ತಲುಪಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್‌ ಉತ್ತಮ ಸ್ಥಾನವನ್ನು ಪಡೆದಿದೆ.

ಇದನ್ನೂ ವೀಕ್ಷಿಸಿ: ಇಂಡಿಯಾ ಕೂಟ ನಾಯಕರಿಂದಲೂ ಸರ್ಕಾರ ರಚನೆ ಕಸರತ್ತು!INDIAಗೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ

Related Video