Watch Video: ಶಾಸಕನಾಗುವ ಮೊದಲೇ ಮೋದಿ ಸಿಎಂ ಆಗಿದ್ದು ಹೇಗೆ? ಗೋದ್ರಾ ಹತ್ಯಾಕಾಂಡ ಮೋದಿ ಮೇಲೆ ಬೀರಿದ ಪರಿಣಾಮವೇನು?
ಕೇಶುಭಾಯಿ ಪಟೇಲ್ ನಂತರ ಗುಜರಾತ್‌ನಲ್ಲಿ ಸಿಎಂ ಸ್ಥಾನಕ್ಕೆ ಅಡ್ವಾನಿ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೂಚಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರು ಗುಜರಾತ್(Gujarat) ಅಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಚಾಯ್ ಮಾರುತ್ತಿದ್ದರು. ಬಳಿಕ ಅವರನ್ನು ಚಾಯ್ ವಾಲಾ ಎಂದು ಸಹ ಕರೆಯಲಾಗುತ್ತಿತ್ತು. ಇದು ಮೋದಿಯವರ(Narendra Modi) ರಾಜಕೀಯಕ್ಕೆ ಪ್ಲಸ್ ಕೂಡ ಆಯಿತು. ಗುಜರಾತ್‌ನಲ್ಲಿ ಮಾತ್ರ ಬಿಜೆಪಿಗೆ(BJP) ಭದ್ರ ನೆಲೆ ಇತ್ತು. ಆದ್ರೆ ಅಲ್ಲಿ ಬಿಜೆಪಿ ಅಲುಗಾಡುವ ಪರಿಸ್ಥಿತಿಗೆ ಬಂದಿತ್ತು. ಮೋದಿಯ ಶಕ್ತಿಯ ಬಗ್ಗೆ ವಾಜಪೇಯಿ ಮತ್ತು ಅಡ್ವಾನಿ ಮಾತ್ರ ತಿಳಿದಿದ್ದರು. ಹಾಗಾಗಿ ಪಕ್ಷದಲ್ಲಿ ಉಂಟಾದ ತಿಕ್ಕಾಟವನ್ನು ತಣ್ಣಗೆ ಮಾಡಲು ಅವರನ್ನು ಗುಜರಾತ್‌ಗೆ ಕಳುಹಿಸಲಾಯಿತು.
ಇದನ್ನೂ ವೀಕ್ಷಿಸಿ: ಹಳದಿ ಶಾಸ್ತ್ರದಲ್ಲಿ ಅರಿಶಿಣವೇ ಬಳಸಿಲ್ವಾ? ಕೃತಿ ಖರಬಂಧ ಅರಿಶಿಣ ಶಾಸ್ತ್ರ ಹೀಗ್ಯಾಕೆ..?