News Hour Special with Munirathna: 'ನಿಮ್ಮನ್ನೆಲ್ಲಾ ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ರಂತೆ?'

ಬಿಜೆಪಿ ಬಿಟ್ಟು ನಾನು ಯಾವುದೇ ಪಕ್ಷಕ್ಕೆ ಹೋಗಲ್ಲ, ಬೇರೆಯವರದು ನನಗೆ ಬೇಡದೆ ಇರೋ ವಿಷಯ: ಸಚಿವ ಮುನಿರತ್ನ 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.04): ಬಿಜೆಪಿ ಬಿಟ್ಟು ನಾನು ಯಾವುದೇ ಪಕ್ಷಕ್ಕೆ ಹೋಗಲ್ಲ, ಬೇರೆಯವರದು ನನಗೆ ಬೇಡದೆ ಇರೋ ವಿಷಯ ಅಂತ ಸಚಿವ ಮುನಿರತ್ನ ಅವರು ತಿಳಿಸಿದ್ದಾರೆ. ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬಂದ ಮೇಲೆ ಯಾವ ಪಕ್ಷ ಆದರೇನು?, ಯಾರು ಎದುರಾಳಿಯಾದರೇನು? ಚುನಾವಣೆಗೆ ಹೋಗಿ ಸ್ಪರ್ಧಿಸಬೇಕು. ಸೋಲು, ಗೆಲುವು ಇದ್ದೇ ಇರುತ್ತದೆ. ನಿಮ್ಮನ್ನೆಲ್ಲಾ ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ರಂತೆ ಎಂಬ ಪ್ರಶ್ನೆಗೆ ಸಚಿವ ಮುನಿರತ್ನ ಏನು ಹೇಳಿದ್ದಾರೆ ಎಂಬುದು ಈ ವಿಡಿಯೋದಲ್ಲಿದೆ. 

ಕರ್ನಾಟಕದ ಡೀಲ್ ಪುರಾಣ ಲೋಕಾ ದಾಳಿಯಲ್ಲಿ ಬಯಲು, ಬಿಜೆಪಿ ನಾಯಕನ ಹೊಡೆತಕ್ಕೆ ಸರ್ಕಾರ ಕಂಗಾಲು!

Related Video