ಶನೈಶ್ಚರನಿಗೆ 3 ದಿನ ಸಚಿವ ಯೋಗೇಶ್ವರ್ ರಹಸ್ಯ ಪೂಜೆ

  • ರಾಜ್ಯ ಸರ್ಕಾರದ ವಿರುದ್ಧ ಸಿ.ಪಿ ಯೋಗೇಶ್ವರ್ ತೀವ್ರ ಅಸಮಾಧಾನ
  • ದೆಹಲಿ ಭೇಟಿಗೂ ಮುನ್ನ ಯೋಗೇಶ್ವರ್‌ರಿಂದ ರಹಸ್ಯ ಪೂಜೆ
  • ತುಮಕೂರಿನ ಶನೈಶ್ಚರ ದೇಗುಲದಲ್ಲಿ ನಡೆದಿದ್ದ ಪೂಜೆ 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.01): ರಾಜ್ಯದ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಸಿಎಂ ಬದಲಾವಣೆಗೆ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ಸಿಪಿ ಯೋಗೇಶ್ವರ್ ಬಗ್ಗೆ ಇದೀಗ ಮತ್ತೊಂದು ಸಂಗತಿ ಹೊರಬಿದ್ದಿದೆ. 

ಯೋಗೇಶ್ವರ್‌ ವಿರುದ್ಧ ಮುಗಿಯದ ಬಿಜೆಪಿಗರ ಯುದ್ಧ ...

ಕೆಲ ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದು ಅದಕ್ಕೂ ಮೊದಲು ತುಮಕೂರಿನ ಶನೈಶ್ಚರ ದೇಗುಲದಲ್ಲಿ 3 ದಿನ ರಹಸ್ಯ ಪೂಜೆ ಮಾಡಿದ್ದರೆನ್ನಲಾಗಿದೆ. 

Related Video