ಮಿತ್ರಮಂಡಳಿ ಒಗ್ಗಟ್ಟು ಪ್ರದರ್ಶನ: ಸಿಎಂ, ರಾಜ್ಯಾಧ್ಯಕ್ಷರ ಭೇಟಿಗೆ ಸಮಯ ಫಿಕ್ಸ್‌..!

ಅಧಿವೇಶನಕ್ಕೂ ಮುನ್ನ ಮಿತ್ರಮಂಡಳಿ ಒಗ್ಗಟ್ಟು ಪ್ರದರ್ಶನ| ಹಲವು ಬೇಡಿಕೆಗಳನ್ನ ಈಡೇರಿಸುಂತೆ ಆಗ್ರಹಿಸಿದ ಮಿತ್ರಮಂಡಳಿ| ಅಕ್ಕ ಸಂಘಟನೆಯಲ್ಲಿ ಸ್ಥಾನ, ನಿಗಮ ಮಂಡಳಿಯಲ್ಲಿ ಸ್ಥಾನ| 

Share this Video
  • FB
  • Linkdin
  • Whatsapp

ಬೆಂಗಳೂರು(ನ.29):ಅಧಿವೇಶನಕ್ಕೂ ಮುನ್ನ ಮಿತ್ರಮಂಡಳಿ ಒಗ್ಗಟ್ಟು ಪ್ರದರ್ಶನ ಮಾಡುಲು ಮುಂದಾಗಿದೆ. ಹೌದು, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಭೇಟಿ ಮಾಡಲು ಸಮಯ ಕೂಡ ನಿಗದಿಯಾಗಿದೆ ಎಂದು ತಿಳಿದು ಬಂದಿದೆ. 

ಐಎಂಎ ಮಹಾ ವಂಚನೆ : ಜಯದೇವಾ ಆಸ್ಪತ್ರೆಗೆ ಸಿಬಿಐ ಖಡಕ್ ವಾರ್ನಿಂಗ್

ತಮ್ಮ ಹಲವು ಬೇಡಿಕೆಗಳನ್ನ ಈಡೇರಿಸುಂತೆ ಆಗ್ರಹಿಸಿ ಸಿಎಂ, ರಾಜ್ಯಾಧ್ಯಕ್ಷರನ್ನ ಭೇಟಿ ಮಾಡಲು ಮಿತ್ರಮಂಡಳಿ ನಿರ್ಧರಿಸಿದೆ. ಅಕ್ಕ ಸಂಘಟನೆಯಲ್ಲಿ ಸ್ಥಾನ, ನಿಗಮ ಮಂಡಳಿಯಲ್ಲಿ ಸ್ಥಾನ ತಮ್ಮ ಜೊತೆ ಪಕ್ಷ ಸೇರಿದವರಿಗೂ ಅವಕಾಶ ನೀಡುವಂತೆ ಬೇಡಿಕೆಗಳನ್ನ ಇಟ್ಟಿದೆ ಮಿತ್ರಮಂಡಳಿ. 

Related Video