
Microfinance
ಹಾಸನದಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸ. ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ ಹಾಕಿದ ಮೈಕ್ರೋ ಫೈನಾನ್ಸ್. ಮನೆ ನಿರ್ಮಾಣಕ್ಕೆ 9 ಲಕ್ಷ ಸಾಲ ಮಾಡಿದ್ದ ಮಂಜೆಗೌಡ ಕುಟುಂಬ. ಹಾಸನ ತಾಲ್ಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ಘಟನೆ. ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ. ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಿರೊ ಆರೋಪ. ಮನೆಯಿಲ್ಲದೆ ಬೀದಿಪಾಲಾಗಿ ಶೆಡ್ ನಲ್ಲಿ ನೆಲೆಸಿರೊ ಕುಟುಂಬ. ಮನೆ ಗೃಹ ಪ್ರವೇಶಕ್ಕು ಮುನ್ನವೇ ಮನೆ ಸೀಝ್. ಮನೆ ನಿರ್ಮಾಣ ದ ವೇಳೆ ಮಗನಿಗೆ ಅಪಘಾತವಾಗಿ ಸಂಕಷ್ಟ ಮಗನಿಗೆ ಅಪಘಾತವಾದ್ದರಿಂದ ಸಾಲಕಟ್ಟಲಾಗದೆ ಸಂಕಷ್ಟ ಕ್ಕೆ ಸಿಲುಕಿದ್ದ ಕುಟುಂಬ. ಕರುಣೆ ತೋರದೆ ಮನೆಗೆ ಬೀಗ ಹಾಕಿ ಸೀಝ್ ಮಾಡಿರೋ ಕುಟುಂಬ. ಆಧಾರ್ ಹೌಸಿಂಗ್ ಫೈನಾನ್ಸ್ ನಿಂದ ಸಾಲ ಪಡೆದಿದ್ದ ಕುಟುಂಬಸಾಲ ಕಟ್ಟಲಾಗದೆ ಆರು ತಿಂಗಳಿಂದ ಶೆಡ್ ನಲ್ಲಿ ನೆಲೆಸಿರೊ ಕುಟುಂಬSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared