
Mankala Vaidya ಹೇಳಿಕೆ ವಿರುದ್ಧ Afsar kodlipet ಆಕ್ರೋಶ Mankala Vaidya Vs Afsar kodlipet
ಗೋ ಕಳ್ಳರನ್ನು ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು ಎಂದು ಸಚಿವ ವೈದ್ಯ ಹೇಳಿಕೆ ವಿಚಾರ. ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ವಿರುದ್ಧ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸಾರ್ ಕೊಡ್ಲಿಪೇಟ್ ಆಕ್ರೋಶ. ಸಚಿವ ಮಾಂಕಾಳು ವೈದ್ಯರ ಶಾಸಕ ಸ್ಥಾನ, ಸಚಿವ ಸ್ಥಾನದಿಂದ ಕೂಡಲೇ ಕೆಳಗೆ ಇಳಿಸಬೇಕೆಂದು ಸಿಎಂ ಹಾಗೂ ಸ್ಪೀಕರ್ ಖಾದರ್ ಜತೆ ಮನವಿ ಮಾಡ್ತೇನೆ. ಸಂವಿಧಾನದ ಪ್ರಕಾರ ಯಾರೇ ಕಳ್ಳತನ ಮಾಡಿದ್ರೂ ಕಾನೂನು ಕ್ರಮ ಕೈಗೊಳ್ಳಬೇಕು. ಸಚಿವ ಮಾಂಕಾಳು ವೈದ್ಯ ಓರ್ವ ರೌಡಿಯಂತೆ ಹೇಳಿಕೆ ನೀಡುತ್ತಿದ್ದಾರೆ. ಮಾಂಕಾಳು ವೈದ್ಯ ಚುನಾವಣಾ ವೇಳೆ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿದಕ್ಕೆ ನೋಟೀಸ್ ನೀಡಲಾಗಿದೆ. ಹಾಗಾದ್ರೆ ಮಾಂಕಾಳು ವೈದ್ಯರನ್ನು ಕೂಡಾ ಶೂಟೌಟ್ ಮಾಡಿ ಕೊಲ್ಲಬೇಕಿತ್ತಾ...?Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared