ದಳಪತಿಗಳ ಭದ್ರಕೋಟೆ ಮಂಡ್ಯ: ಸಕ್ಕರೆ ನಾಡಲ್ಲಿ ಕೈ ಕಟ್ಟಾಳುಗಳ ಆರ್ಭಟ!

ಲೋಕಸಭಾ ಚುನಾವಣೆಯೇ ಆಗ್ಲಿ, ವಿಧಾನಸಭಾ ಚುನಾವಣೆಯೇ ಆಗ್ಲಿ.. ಮಂಡ್ಯದಲ್ಲಿ ಅದು ವಿಭಿನ್ನ ಸ್ವರೂಪ ಪಡೆದುಬಿಡುತ್ತೆ. 2024ರ ಲೋಕಸಭೆ ಚುನಾವಣೆಯಲ್ಲೂ ಮಂಡ್ಯ ಕಣ ಕುತೂಹಲ ಮೂಡಿಸಿದೆ.

Share this Video
  • FB
  • Linkdin
  • Whatsapp

ಇಂಡಿಯಾದಲ್ಲೇ ರಂಗುರಂಗಿನ ರಾಜಕೀಯ ರಣಾಂಗಣ ಅಂತ ಯಾವ್ದಾದ್ರು ಇದ್ರೆ, ಅದು ಮಂಡ್ಯ ಅನ್ನೋ ರಣಭೂಮಿ ಮಾತ್ರ.. ಲೋಕಸಭಾ ಚುನಾವಣೆಯೇ ಆಗ್ಲಿ, ವಿಧಾನಸಭಾ ಚುನಾವಣೆಯೇ ಆಗ್ಲಿ.. ಮಂಡ್ಯದಲ್ಲಿ ಅದು ವಿಭಿನ್ನ ಸ್ವರೂಪ ಪಡೆದುಬಿಡುತ್ತೆ. 2024ರ ಲೋಕಸಭೆ ಚುನಾವಣೆಯಲ್ಲೂ ಮಂಡ್ಯ ಕಣ ಕುತೂಹಲ ಮೂಡಿಸಿದೆ. ದಳಪತಿಗಳ ಭದ್ರಕೋಟೆಯಲ್ಲಿ ಕೈ ಕಟ್ಟಾಳುಗಳು ಸಹ ಆರ್ಭಟ ಹಿಡಿದಿದ್ದಾರೆ. ಈ ಬಗ್ಗೆ ಇಲ್ಲಿದೆ ವಿಶೇಷ ವರದಿ.

Related Video