14 ಸೈಟ್ ವಾಪಾಸ್ ಕೇಸಲ್ಲಿ ಮೇಜರ್ ಟ್ವಿಸ್ಟ್: ಸಿಎಂನ ಕಾಪಾಡ್ತಾರಾ ವಕೀಲ್ ಸಾಬ್?

ಈ ಇಬ್ಬರು ವಕೀಲರು ಸೇರಿ, ಸಿದ್ದರಾಮಯ್ಯನೋರನ್ನ ರಕ್ಷಿಸೋಕೆ ನಿಂತುಬಿಟ್ಟಿದ್ದಾರೆ. ತನಿಖೆ ಹೇಗೇ ನಡೆದರೂ, ಯಾರೇ ತನಿಖೆ ನಡೆಸಿದ್ರೂ, ಕೋರ್ಟ್ ಅಂಗಳದಲ್ಲಿ ಸಿದ್ದರಾಮಯ್ಯನೋರ ರಕ್ಷಣೆಗೆ ಈ ಇಬ್ಬರು ವಕೀಲರು ಬದ್ಧರಾದ ಹಾಗೆ ಕಾಣ್ತಾ ಇದೆ.

First Published Oct 7, 2024, 10:09 AM IST | Last Updated Oct 7, 2024, 10:09 AM IST

ಆ ಇಬ್ಬರು ವಕೀಲರು ಸಿದ್ದರಾಮಯ್ಯನೋರ ಪರ ನಿಂತಾಗ್ಲೇ, ಮುಡಾ ಪ್ರಕರಣ ಇಂಟರೆಸ್ಟಿಂಗ್ ಕೇಸ್ ಆಗೋಯ್ತು. ಯಾವ್ಯಾಯ ಅಂಶಗಳನ್ನ ಆಧಾರವಾಗಿಟ್ಕೊಂಡು, ಸಿದ್ದರಾಮಯ್ಯನೋರ ಪರವಾಗಿ, ಈ ವಕೀಲರು ವಾದಿಸ್ತಾರೆ ಅನ್ನೋ ಕುತೂಹಲ ಹಲವರನ್ನ ಕಾಡ್ತಾ ಇದೆ., ಅಷ್ಟಕ್ಕೂ ಈ ಕೇಸಿಗೆ ಸಿಕ್ಕ ಮೇಜರ್ ಟ್ವಿಸ್ಟ್, ಏನೇನು ಪ್ರಭಾವ ಬೀರಬಹುದು?

Video Top Stories