Asianet Suvarna News Asianet Suvarna News

ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ..! ಲೋಕಾ ಅಖಾಡದಲ್ಲಿ ಅಭ್ಯರ್ಥಿಗಳ ಏಟು-ಎದಿರೇಟು..!

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಮಲ್ಲೇಶ್..ಕಾಂಗ್ರೆಸ್‌ನಿಂದ ಗೌತಮ್ 
ಕೋಲಾರ ಅಭಿವೃದ್ಧಿ ಕುರಿತು ಅಭ್ಯರ್ಥಿಗಳಲ್ಲಿ ಏನೆಲ್ಲ ಪ್ಲಾನ್ಗಳಿವೆ..? 
ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಕಾಂಪ್ರಮೈಸ್ ಕ್ಯಾಡಿಡೇಟ್ ಹೌದಾ..? 

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್‌ ತಂಡವಿದ್ದು, ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್‌(Mallesh) ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ(Congress) ಕೆ.ವಿ.ಗೌತಮ್‌(KV Gowtam)ಕಣಕ್ಕಿಳಿದಿದ್ದಾರೆ. ಮಹಾಭಾರತ 2024ರ ಅಖಾಡದಲ್ಲಿ ಮಲ್ಲೇಶ್‌ ಬಾಬು, ಕೆವಿ ಗೌತಮ್‌, ಮುನಿಸ್ವಾಮಿ ಇದ್ದು ಏನ್‌ ಹೇಳಿದ್ದಾರೆ ನೀವೇ ಕೇಳಿ. ಹಿರಿಯ ನಾಯಕರ ಕಿತ್ತಾಟಕ್ಕೆ ಬಲಿಪಶು ಆದ್ರಾ ಗೌತಮ್..? ಪ್ರಚಾರಕ್ಕೆ ಮುನಿಯಪ್ಪ.. ರಮೇಶ್ ಕುಮಾರ್ ಬರ್ತಾರಾ..? ಎಂಬ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅನೈತಿಕ ಎಂದು ಕೋಲಾರ(Kolar) ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Pushpa-2: ಪುಷ್ಪಾ 2ಗೆ ಅಲ್ಲೂ ಅರ್ಜುನ್ ಸಂಭಾವನೆ ಇಷ್ಟೊಂದಾ ? ರಜನಿ, ಪ್ರಭಾಸ್‌ರನ್ನೇ ಮೀರಿಸಿ ಇಷ್ಟು ಕೋಟಿ ತಗೊಂಡ್ರಾ?

Video Top Stories