Asianet Suvarna News Asianet Suvarna News

ಖತಂ ಆಗಿಲ್ಲ I.N.D.I.A ಮೈತ್ರಿ ಚದುರಂಗದಾಟ: ಮೋದಿ ವಿರುದ್ಧ ಮತ್ತೆ ಎದ್ದು ನಿಲ್ಲುತ್ತಾ ಮೈತ್ರಿ ವ್ಯೂಹ..?

ಖತಂ ಆಗಿಲ್ಲ I.N.D.I.A ಮೈತ್ರಿ ಚದುರಂಗದಾಟ..! ಆಪ್ ಜೊತೆ ದೋಸ್ತಿ ಫಿಕ್ಸ್.. ಎಸ್.ಪಿ ಮೈತ್ರಿಗೂ ಕಾಂಗ್ರೆಸ್ Yes..! ಬಂಗಾಳದಲ್ಲಿ ಹೊಸ ಲೆಕ್ಕಾಚಾರ.. ಹೇಗಿದೆ ಸೀಟು-ವೋಟಿನ ಲೆಕ್ಕ..? ಇದೇ ಈ ಹೊತ್ತಿನ ವಿಶೇಷ, I.N.D.I.A ಹೊಸ ಆಟ..!

ಛಿದ್ರ ಛಿದ್ರವಾಗುತ್ತಿದ್ದ ಮೈತ್ರಿಕೂಟದ ಅಂಗಳದಲ್ಲಿ ಹೊಸ ಆಟ. ಮತ್ತೆ ಮೇಲೆದ್ದು ನಿಂತಿತಾ I.N.D.I.A ಮೈತ್ರಿ..? ಐದು ರಾಜ್ಯಗಳಲ್ಲಿ ಆಪ್ ಜೊತೆ ಮೈತ್ರಿ, ಉತ್ತರ ಪ್ರದೇಶದಲ್ಲಿ ಮತ್ತೆ ಒಂದಾದ ಹಳೇ ದೋಸ್ತಿಗಳು.. ದೋಸ್ತಿ ದಾಳಕ್ಕೆ ಶರಣಾಗ್ತಾರಾ ಬಂಗಾಳದ ದೀದಿ..? ಹೊಸ ಅವತಾರದಲ್ಲಿ ಎದ್ದು ನಿಂತಿರೋ I.N.D.I.A ಮೈತ್ರಿಕೂಟದ ಹೊಸ ಚದುರಂಗದಾಟ ಹೇಗಿದೆ. ಇದೇ ಇವತ್ತಿನ  ಇಂಟ್ರೆಸ್ಟಿಂಗ್ ಸ್ಟೋರಿ , I.N.D.I.A ಹೊಸ ಆಟ ಇಲ್ಲಿದೆ ನೋಡಿ ವೀಡಿಯೋ

Video Top Stories