
ಶೆಟ್ಟರ್‌ನ್ನು ಬೆಳಗಾವಿ ಉಸ್ತುವಾರಿ ಮಾಡಿದ್ದು ನಾವೇ! ಯಾರೀಗ ಸಾಹುಕಾರನ ಆಯ್ಕೆ
ಯಾರ ತೆಕ್ಕೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ? ಜಗದಿಶ್ ಶೆಟ್ಟರ್ ಉಸ್ತುವಾರಿಯಾಗಿರುವ ಬೆಳಗಾವಿ ಜಿಲ್ಲೆ; ರಮೇಶ್ ಜಾರಕಿಹೊಳಿ ಆಶಯ ಏನು?
ಬೆಳಗಾವಿ (ಫೆ.22): ಖಾತೆ ಹಂಚಿಕೆ ಮುಗಿದ ಬಳಿಕ ಹೊಸ ಸಚಿವರು ಜಿಲ್ಲಾ ಉಸ್ತುವಾರಿ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗಬೇಕು ಎಂಬ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಬನನ್ಇ ಅವರೇನು ಹೇಳ್ತಿದ್ದಾರೆ ನೋಡೋಣ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್
"