'ಪ್ರಮಾಣ ವಚನಕ್ಕೆ ಹಾಕಿಕೊಳ್ಳುವ ಹಸಿರು ಶಾಲು ನಂತ್ರ ಎಲ್ಲೋಯ್ತು?'

ಸಿಎಂ ಯಡಿಯೂರಪ್ಪ ಮೇಲೆ ಸಿದ್ದರಾಮಯ್ಯ ವಾಗ್ದಾಳಿ/ ಪ್ರಮಾಣ ವಚನಕ್ಕೆ ಹಸಿರು ಶಾಲು ಹಾಕಿ ನಂತರ ತೆಗೆದು ಹಾಕುತ್ತೀರಾ/ ರೈತ ವಿರೋಧಿ ಕಾನೂನು ಜಾರಿ ಮಾಡಲು ನಾಚಿಕೆ ಆಗಲ್ವಾ? /

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 10) ಹಸಿರು ಶಾಲು ಹಾಕಿಕೊಂಡು ಪ್ರಮಾಣ ತೆಗೆದುಕೊಂಡವರು ಈಗ ರೈತ ವಿರೋಧಿ ಕಾನೂನು ಜಾರಿ ಮಾಡಲು ನಾಚಿಕೆ ಆಗಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್‌ ಯಡಿಯೂರಪ್ಪ ಮೇಲೆ ಹರಿಹಾಯ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ರೈತರ ಪ್ರತಿಭಟನೆ ಹಿಂದೆ ಚೀನಾ-ಪಾಕ್ ಕೈವಾಡ' ಕೇಂದ್ರ ಸಚಿವರ ಹೇಳಿಕೆಗೆ ಕೆಂಡ

ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಪ್ರಮಾಣ ವಚನ ಸಂದರ್ಭ ಹಸಿರು ಶಾಲು ಹಾಕಿಕೊಂಡು ನಂತರ ತೆಗೆದು ಹಾಕುತ್ತಾರೆ ಎಂದಿದ್ದಾರೆ. 

Related Video