ಡಿಕೆಶಿಗೆ ಏಕೋ ಮುಹೂರ್ತ ಕೂಡಿ ಬರ್ತಿಲ್ಲ: ಕೆಪಿಸಿಸಿ ಅಧ್ಯಕ್ಷರ ಆಟಕ್ಕೆ ಸರ್ಕಾರ ಅಡ್ಡಗಾಲು

ಡಿಕೆ ಶಿವಕುಮಾರ್‌ಗೆ ಏಕೋ ಮುಹೂರ್ತ ಕೂಡಿ ಬರುತ್ತಿಲ್ಲ. ಮೊದಲು ಅವರನ್ನು ಅಧ್ಯಕ್ಷರಾನಗಿ ಘೋಷಣೆ ಮಾಡುವುದೇ ಟೈಮ್ ತೆಗೆದುಕೊಂಡಿತ್ತು. ಈಗ ನೋಡಿದರೆ ಹೀಗೆ...

First Published Jun 9, 2020, 7:37 PM IST | Last Updated Jun 9, 2020, 7:37 PM IST

ಬೆಂಗಳೂರು, (ಜೂನ್.09): ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ನೇಮಕ ಮಾಡಿ ಮೂರು ನಾಲ್ಕು ತಿಂಗಳೇ ಕಳೆಯುತ್ತಿದೆ. ಅದಕ್ಕೂ ಡಿಕೆ ಶಿವಕುಮಾರ್ ಸಹ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಪಡೆಯಲು ಹಲವು ದಿನಗಳು ಕಾಯಬೇಕಾಗಿ ಬಂತು.

ಅಧಿಕಾರ ಸ್ವೀಕರಿಸಲು ಹೊರಟ್ಟಿದ ಡಿಕೆಶಿಗೆ ಶಾಕ್: ಎಲ್ಲಾ ಸಿದ್ಧತೆಗಳು ನೀರಿಲ್ಲಿ ಹೋಮ..!

ಆದರೂ ಡಿಕೆ ಶಿವಕುಮಾರ್‌ಗೆ ಏಕೋ ಮುಹೂರ್ತ ಕೂಡಿ ಬರುತ್ತಿಲ್ಲ. ಮೊದಲು ಅವರನ್ನು ಅಧ್ಯಕ್ಷರಾನಗಿ ಘೋಷಣೆ ಮಾಡುವುದೇ ಟೈಮ್ ತೆಗೆದುಕೊಂಡಿತ್ತು. ಈಗ ನೋಡಿದರೆ ಹೀಗೆ...

Video Top Stories