ಕನಕಪುರ ಬಂಡೆ ಕಣ್ಣು ಸಿಎಂ ಕುರ್ಚಿ ಮ್ಯಾಲೆ..!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.  ಡಿಕೆಶಿ ರಾಜಕೀಯ ತಂತ್ರ ಹೆಣೆಯುವಲ್ಲಿ ನಿಸ್ಸೀಮರು. ಎಲ್ಲಿ ಕಲ್ಲಿಟ್ಟರೆ ಯಾವ ಹಣ್ಣು ಬೀಳುತ್ತದೆ ಎಂದು ಹೇಳುವ ಕಲೆ ಇವರಿಗೆ ದಕ್ಕಿದೆ. ಅಷ್ಟು ಚೆನ್ನಾಗಿ ರಾಜಕೀಯದಲ್ಲಿ ಪಳಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿ ಇವರ ಮುಂದಿನ ಗುರಿ ಸಿಎಂ ಕುರ್ಚಿ.  ರಾಜ್ಯದ ಮುಖ್ಯಮಂತ್ರಿಯಾಗದ ಹೊರತು ರಾಜಕೀಯ ನಿವೃತ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾದರೆ ಸಿಎಂ ಆಗಲು ಡಿಕೆಶಿ ಏನೇನು ಮಾಡುತ್ತಿದ್ದಾರೆ? ಅವರ ರಾಜಕೀಯ ತಂತ್ರಗಾರಿಕೆ ಏನು? ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಆ. 29): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಡಿಕೆಶಿ ರಾಜಕೀಯ ತಂತ್ರ ಹೆಣೆಯುವಲ್ಲಿ ನಿಸ್ಸೀಮರು. ಎಲ್ಲಿ ಕಲ್ಲಿಟ್ಟರೆ ಯಾವ ಹಣ್ಣು ಬೀಳುತ್ತದೆ ಎಂದು ಹೇಳುವ ಕಲೆ ಇವರಿಗೆ ದಕ್ಕಿದೆ. ಅಷ್ಟು ಚೆನ್ನಾಗಿ ರಾಜಕೀಯದಲ್ಲಿ ಪಳಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿ ಇವರ ಮುಂದಿನ ಗುರಿ ಸಿಎಂ ಕುರ್ಚಿ. ರಾಜ್ಯದ ಮುಖ್ಯಮಂತ್ರಿಯಾಗದ ಹೊರತು ರಾಜಕೀಯ ನಿವೃತ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾದರೆ ಸಿಎಂ ಆಗಲು ಡಿಕೆಶಿ ಏನೇನು ಮಾಡುತ್ತಿದ್ದಾರೆ? ಅವರ ರಾಜಕೀಯ ತಂತ್ರಗಾರಿಕೆ ಏನು? ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆ ಸಹೋದರರಿಗೆ ಕೊಟ್ಟ ಮಾತಿನಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮುಖಂಡ

Related Video